ಬೆಂಗಳೂರಿನಲ್ಲಿ ನಿನ್ನೆ(ಅ.31) ಸಂಜೆ 6:30ಕ್ಕೆ 'ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ’ ಎಂಬ ಸಂಘಟನೆಯು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯ ಪಕ್ಕದಲ್ಲೇ ಇರುವ ಬಿಫ್ಟ್ (BIFT) ಸಭಾಭವನದಲ್ಲಿ 'ಪ್ಯಾಲೆಸ್ತೀನ್ ಸಮಸ್ಯೆ- ಒಂದು ಅವಲೋಕನ'...
'ವಿಪಕ್ಷದ ನಾಯಕಿಯರ ಬಗ್ಗೆ ಟೀಕೆ ಮಾಡುವುದು ರಾಜಕೀಯದಲ್ಲಿ ಸಹಜವಾದುದು. ಆದರೆ ಪ್ರಧಾನಿ ಮೋದಿಯವರು ಆಡಿರುವ ಮಾತುಗಳು ಅವರ ಸಂಸ್ಕಾರ ಹೀನತೆಯನ್ನು ತೋರಿಸುತ್ತದೆ' ಎನ್ನುತ್ತಾರೆ ಹಿರಿಯ ರಂಗ ನಿರ್ದೇಶಕ ಹಾಗೂ ಲೇಖಕರೂ ಆಗಿರುವ ರಘುನಂದನ.
ಪ್ರಧಾನಿ ಮೋದಿಯವರು ತನ್ನ ಅಭಿಮಾನಿಗಳನ್ನು ಮೆಚ್ಚಿಸುವ ಭರದಲ್ಲಿ ಪ್ರಧಾನಿ ಹುದ್ದೆಯ ಘನತೆಗೆ ಕಳಂಕ ಹಚ್ಚುವಂತಹ ಮಾತಾಡುತ್ತಾರೆ ಎಂದು ಲೇಖಕರು, ರಂಗನಿರ್ದೇಶಕರೂ ಆಗಿರುವ ರಘುನಂದನ ಅವರು ವಿಶ್ಲೇಷಿಸುತ್ತಾರೆ. ಮೋದಿಯವರ ಇತ್ತೀಚಿನ ಭಾಷಣದ ಕೆಲವು ಅಂಶಗಳನ್ನು...