ಉಕ್ರೇನ್ ವಿರುದ್ಧ ಯುದ್ಧ ನಡೆಸಿ ರಷ್ಯಾ ಸೇನೆಯು ಹಲವಾರು ಭಾರತೀಯರನ್ನು ಬಲವಂತವಾಗಿ ಸೇನೆಯಲ್ಲಿ ಕೆಲಸ ಮಾಡಿಸಿಕೊಂಡಿದೆ ಎಂಬ ಆರೋಪ ಹಲವು ತಿಂಗಳುಗಳಿಂದ ಕೇಳಿಬಂದಿದೆ. ಭಾರತಕ್ಕೆ ಮರಳಿದ ಹಲವಾರು ಯುವಜನರು ಆ ಬಗ್ಗೆ ಹೇಳಿಕೊಂಡಿದ್ದಾರೆ....
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಸೇನೆಯಲ್ಲಿ ಸಿಲುಕಿಕೊಂಡಿದ್ದ ರಾಜ್ಯದ ಮೂವರು ಯುವಕರು ಕರ್ನಾಟಕಕ್ಕೆ ಮರಳಿ ಬಂದಿದ್ದಾರೆ. ತಮ್ಮನ್ನು ಸೆಕ್ಯೂರಿಟಿ ಕೆಲಕ್ಕೆಂದು ಕರೆದೊಯ್ದಿದ್ದ ಏಜೆಂಟ್, ಯುದ್ಧಭೂಮಿಯಲ್ಲಿ ಕೆಲಸ ಮಾಡಲು ರಷ್ಯಾ ಸೇನೆಗೆ ಒಪ್ಪಿಸಿದ್ದನೆಂದು...