ರಾಗಿ ತಳಿಯಲ್ಲಿ ಅದ್ಭುತ ಕ್ರಾಂತಿ ಮಾಡಿದ ಕೃಷಿ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ ಅವರ ಹೆಸರು ಭೂಮಂಡಲ ಇರುವವರೆಗೆ ಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ...
ಸಂಶೋಧನೆಗೆ ಅಗತ್ಯ ಸಾಮಗ್ರಿ, ಸಹಾಯಕರು ಇತ್ಯಾದಿ ಬೆಂಬಲವಿಲ್ಲದೆ ನಡೆಸಿದ ತಪಸ್ಸಿಗಾಗಿ ಲಕ್ಷ್ಮಣಯ್ಯ ಕೀರ್ತಿಯನ್ನು ಆಶಿಸಲಿಲ್ಲ. ಹಣ ಸಂಪಾದಿಸುವ ವಣಿಕ ವಿಜ್ಞಾನಿಗಳ ಗುಂಪಿಗೆ ಸೇರಲಿಲ್ಲ. ವಿದೇಶ ವ್ಯಾಸಂಗದ ಆಮಿಷಕ್ಕೂ ಬಲಿಯಾಗಲಿಲ್ಲ. ರಾಗಿಯ ಅಂತರಂಗವನ್ನು ಹೊಕ್ಕು...