ಕೋಮುವಾದಿಗಳು ಮತ್ತು ಜಾತಿವಾದಿಗಳ ಅನೈತಿಕ ಮೈತ್ರಿ ಕರ್ನಾಟಕ ರಾಜ್ಯವನ್ನೂ ಒಳಗೊಂಡಂತೆ ಭಾರತದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪ್ರಕ್ರಿಯೆಯನ್ನು ದುರ್ಬಲಗೊಳಿಸಿರುವ ಸಂಗತಿ ಪ್ರಜ್ಞಾವಂತರನ್ನು ಘಾಸಿಗೊಳಿಸಿವೆ.
ಭಾರತದಲ್ಲಿ 2600 ವರ್ಷಗಳ ಹಿಂದೆ ಮೇಲ್ಜಾತಿ ಪ್ರಭುತ್ವವನ್ನು ಅಹಿಂಸಾತ್ಮಕವಾಗಿ ರದ್ದುಗೊಳಿಸಿ ನೈಜ...