ಕೇಂದ್ರದ 5 ಕೆ.ಜಿ, ಭರವಸೆ ನೀಡಿದಂತೆ 10 ಕೆ.ಜಿ ಸೇರಿ 15 ಕೆ.ಜಿ. ಅಕ್ಕಿ ನೀಡಲಿ
ಒಂದುವರೆ ತಿಂಗಳಾದರೂ ಕಾಂಗ್ರೆಸ್‌ನ ನಾಲ್ಕು ಗ್ಯಾರಂಟಿ ಇನ್ನೂ ಜಾರಿಯಾಗಿಲ್ಲ
ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಜು. 4ರಂದು...
ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆ
ನೈಸರ್ಗಿಕ ವಿಕೋಪದ ವೇಳೆ ತುರ್ತು ನಿರ್ಧಾರ ಕೈಗೊಳ್ಳಲಿರುವ ಸಮಿತಿ
ರಾಜ್ಯದಲ್ಲಿನ ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ರಾಜ್ಯ ಸರ್ಕಾರ...
ಗ್ಯಾರಂಟಿ ಘೋಷಣೆಯಂತೆ ಜುಲೈ 1ರಂದೇ ಅನ್ನಭಾಗ್ಯ ಜಾರಿ ಮಾಡಲು ಒತ್ತಾಯ
ಪ್ರತಿಭಟನಾ ನಿರತ ಬಿಜೆಪಿ ನಾಯಕರನ್ನು ಬಂಧಿಸಿ ಕರೆದೊಯ್ದ ಪೊಲೀಸರು
ರಾಜ್ಯ ಸರ್ಕಾರ ತಾನು ಘೋಷಿಸಿದಂತೆಯೇ ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ರಾಜ್ಯದ ಜನರಿಗೆ 10 ಕೆಜಿ...
ಗೃಹ ಸಚಿವ ಜಿ.ಪರಮೇಶ್ವರ್ ಜತೆಗೆ ಈ ಬಗ್ಗೆ ವಿವರವಾಗಿ ಚರ್ಚೆ
ಬರುವ ಲೋಕಸಭಾ ಚುನಾವಣೆಗೆ ಸುಳ್ಳು ಸುದ್ದಿ ಸೃಷ್ಟಿ ಸಾಧ್ಯತೆ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗಳ ಹಾವಳಿ...
ಉಚಿತ ಅಕ್ಕಿ ವಿತರಣೆ ಸಂಬಂಧ ಮುಂದುವರೆದ ವಾಕ್ಸಮರ
ಭರವಸೆ ಕೊಟ್ಟ ಮೇಲೆ ಅದನ್ನು ಈಡೇರಿಸಬೇಕು ಎಂದ ಬಿಎಸ್‌ವೈ
ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ವಿತರಣೆ ಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕೊಟ್ಟ ಮಾತನ್ನು ಉಳಿಸಕೊಳ್ಳಬೇಕೆಂದರೆ...