ಸುಪ್ರೀಮ್ ಕೋರ್ಟ್ ತೀರ್ಪು 2019ರಲ್ಲಿ ಹೊರಬಿದ್ದಿತ್ತು. ಅಂದಿನಿಂದ 2024ರ ಮಾರ್ಚ್ ತಿಂಗಳವರೆಗೆ ಅಯೋಧ್ಯೆಯ ಸುತ್ತಮುತ್ತಲ 25 ಗ್ರಾಮಗಳ ಜಮೀನು ಮಾರಾಟ-ಖರೀದಿ ವ್ಯವಹಾರಗಳಲ್ಲಿ ಶೇ.30ರಷ್ಟು ಏರಿಕೆ ಕಂಡು ಬಂದಿದೆ. ಈ ಪೈಕಿ ಗಣನೀಯ ಸಂಖ್ಯೆಯ...
ಅಯೋಧ್ಯೆಯಲ್ಲಿ ಇದೇ ವರ್ಷದ ಜನವರಿಯಲ್ಲಿ ಪ್ರಧಾನಿ ಮೋದಿ ರಾಮಮಂದಿರವನ್ನು ಉದ್ಘಾಟಿಸಿದ್ದರು. ಅದೇ ರಾಮಮಂದಿರವನ್ನು ಮುಂದಿಟ್ಟುಕೊಂಡು 2024ರ ಲೋಕಸಭಾ ಚುನಾವಣೆಯಲ್ಲಿ ಮತಬೇಟೆಗೆ ಇಳಿದರು. ಆದರೆ, ಅಯೋಧ್ಯೆಯಲ್ಲಿಯೇ (ಫೈಜಾಬಾದ್) ರಾಮ ಬಿಜೆಪಿ ಕೈಹಿಡಿಯಲಿಲ್ಲ. ಆಡಳಿತಾರೂಢ ಬಿಜೆಪಿ...
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಆರು ತಿಂಗಳ ನಂತರ ಸುರಿದ ತುಂತುರು ಮಳೆ ಅಯೋಧ್ಯೆಯ ಚಿತ್ರಣವನ್ನು ಬದಲಿಸಿದೆ. ಪಟ್ಟಣವು ಜಲಾವೃತಗೊಂಡು ರಸ್ತೆಗಳು ಗುಂಡಿಬಿದ್ದಿವೆ. ರಾಮಮಂದಿರ ಛಾವಣಿ ಸೋರುತ್ತಿದೆ. ಇದು, ಅಯೋಧ್ಯೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ...
ಭಾರೀ ಪ್ರಚಾರದೊಂದಿಗೆ ಪ್ರಧಾನಿ ನರೇಂದ್ರ ಮೋದಿ 2024ರ ಜ.22ರಂದು ಅಯೋಧ್ಯೆಯಲ್ಲಿ ಉದ್ಘಾಟಿಸಿದ್ದ ರಾಮಮಂದಿರ ಮತ್ತೆ ಸುದ್ದಿಯಲ್ಲಿದೆ. ಉತ್ತರ ಪ್ರದೇಶದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಅಯೋಧ್ಯೆಯಲ್ಲೂ ಕೂಡ ಮೊದಲ ಮಳೆ ಸುರಿದಿದೆ. ಈ ಮೊದಲ...
2024ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಕೋಮು ದ್ವೇಷ ಭಾಷಣಗಳನ್ನು ಮಾಡಿ, ಹಿಂದು ಮತದಾರರ ಓಲೈಕೆಗೆ ಮುಂದಾಗಿತ್ತು. ಅದರಂತೆಯೇ, ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಅರ್ಧಂಬರ್ಧ ನಿರ್ಮಾಣವಾಗಿದ್ದ ರಾಮಮಂದಿರದ ಉದ್ಘಾಟನೆಯನ್ನು ಮಾಡಿತ್ತು. ಅಲ್ಲಿರುವ ಸಾವಿರಾರು ಅಂಗಡಿ,...