ಬೀದರ್‌ನಲ್ಲಿ ಕೆಮಿಕಲ್ ವಿರೋಧಿ ಹೋರಾಟ ಆರಂಭವಾಗುವುದಕ್ಕೆ ಒಂದು-ಒಂದೂವರೆ ವರ್ಷದ ಮೊದಲು ನಕ್ಸಲೀಯರು ಅಲ್ಲಿನ ರಾಜಕೀಯ ಧುರೀಣ ಗುರುಪಾದಪ್ಪಾ ನಾಗಮಾರಪಳ್ಳಿಯವರ ಮಗ ರಮಾಕಾಂತನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆತ ಜೀವದೊಂದಿಗೆ ಪಾರಾದರೂ ಬಲಗೈ...
"ಇಲ್ಲೀವರೆಗೂ ನಾವುಗಳು ಆಕಡೆ ಪೊಲೀಸಿನ ಟೋಪಿ ಕಂಡರೆ ಈಕಡೆ ಗಲ್ಲಿ ಬಿದ್ದು ತಲೆ ಮರೆಸಿಕೊಳ್ಳುತ್ತಿದ್ದೆವು. ಈಗ ನಮಗೆ ಪೊಲೀಸರ ಮತ್ತು ಲಾಠಿಯ ಅಂಜಿಕೆ ಪೂರ್ತಿ ಹೊರಟುಹೋಗಿದೆ. ಅಷ್ಟೇ ಅಲ್ಲ, ರಾಜಕಾರಣಿಗಳನ್ನು ಕುರಿತ ಭಯಭಕ್ತಿಗಳೂ...
ʻಬೀದರ್‌ನಲ್ಲಿ ತಕ್ಷಣ ಮಾಲಿನ್ಯವನ್ನು ತಡೆಗಟ್ಟಬೇಕು, ಕರ್ನಾಟಕದಲ್ಲಿ ನಿಮ್ಮ ಮಾಲಿನ್ಯ ಹರಡುವುದನ್ನು ಸಹಿಸುವುದಿಲ್ಲ, ಕೂಡಲೇ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಇನ್ನೂ ತೀವ್ರವಾದ ದಾಳಿ ನಡೆಸಲಾಗುವುದೆಂದು ನಿಮ್ಮ ಮಾಲೀಕರಿಗೆ ತಿಳಿಸಿ…ʼ ಎಂದು ʻಖಡಕ್ಕಾಗಿʼ ತಾಕೀತು...
ಕೊಳಾರದಲ್ಲಿ ಮೊಟ್ಟಮೊದಲು ಆರಂಭವಾದ ಪ್ರಮುಖ ಮತ್ತು ದೊಡ್ಡ ಕೆಮಿಕಲ್ ಕಾರ್ಖಾನೆ ಎಜಿಐಪಿಐ. ಇದು ನಿಜಾಂಪುರಕ್ಕೆ ಸಮೀಪದಲ್ಲಿತ್ತು. ಈ ಕಂಪನಿಗೇ ಸೇರಿದ ಎಸ್ಓಎಲ್ ಎನ್ನುವ ಮತ್ತೊಂದು ದೊಡ್ಡ ಕಾರ್ಖಾನೆ ಕೊಳಾರಕ್ಕೆ ಸಮೀಪದಲ್ಲಿ ಹೊಸದಾಗಿ ಕಾರ್ಯಾರಂಭ...