ಬೆಂಗಳೂರು ನಿವಾಸಿಗಳ ಕೋರಿಕೆಯಂತೆ ನಗರದಾದ್ಯಂತ ಎಲ್ಲ ಪ್ರದೇಶಗಳಲ್ಲೂ ರೈತ ಸಂತೆ ನಡೆಸಲು ಯೋಜಿಸುತ್ತಿದ್ದೇವೆ. ಆಸಕ್ತ ಗ್ರಾಹಕರು ಮತ್ತು ನಿವಾಸಿಗಳ ಸಂಘಗಳು ನಮ್ಮನ್ನು ಸಂಪರ್ಕಿಸಿದರೆ, ಅವರ ಪ್ರದೇಶಗಳಲ್ಲಿ ಸಂತೆಗಳನ್ನು ನಡೆಸುತ್ತೇವೆ...
ರೈತರು ತಮ್ಮ ಉತ್ಪನ್ನಗಳನ್ನು ತಾವೇ...
ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ, ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ 'ರೈತ ಸಂತೆ'ಯ ಪ್ರಯೋಗ ಆರ್ ಆರ್ ನಗರದಲ್ಲಿ ಆರಂಭವಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು...
ಪ್ರಾಯೋಗಿಕವಾಗಿ ಆರಂಭವಾಗಿರುವ ರೈತ ಸಂತೆ ಹೇಗಿರಬೇಕು, ಯಾರಿಗೆಲ್ಲ ಅನುಕೂಲವಾಗಬೇಕು ಎಂಬುದರ ಕುರಿತು ಸಾರ್ವಜನಿಕರು, ರೈತಪರ ಕಾಳಜಿಯುಳ್ಳವರು ಮತ್ತು ಸರ್ಕಾರ ಯೋಜಿಸಬೇಕಾಗಿದೆ. ರೈತ ಬದುಕಿದರೆ, ನಾವೂ ಬದುಕಿದಂತೆ... ಹಾಗಾಗಿ ರೈತ ಸಂತೆಯನ್ನು ಬಳಸೋಣ,...