ಮದ್ಯ ಸೇವನೆಗಿಂತ ಅಷ್ಟಮದಗಳು ಸೊಕ್ಕುವುದು ಬಲು ಕೇಡು. ಮಾಂಸ ತಿನ್ನುವುದಿಲ್ಲ ಎಂದು ನೀವು ಗರ್ವದಿಂದ ಹೇಳುತ್ತೀರಿ, ಸಂಸಾರದಲ್ಲಿ ಸ್ತ್ರೀಸಂಗ ಮಾಡುವುದು ಮಾಂಸ ಸೇವಿಸಿದಂತಲ್ಲವೇನು ಎಂದು ಅಲ್ಲಮರು ಪ್ರಶ್ನಿಸುತ್ತಾರೆ. ಅಷ್ಟಮದಗಳನ್ನು ಮೆಟ್ಟಿನಿಂತು, ಸಂಸಾರ(ಲೌಕಿಕ) ಸಂಗವನ್ನು...
ಪರಿಪೂರ್ಣತೆ ಎನ್ನುವುದು ಲೌಕಿಕ ಬದುಕಿನಲ್ಲಿ ಒಂದು ಸಾಪೇಕ್ಷ ಸಿದ್ಧಾಂತವೆ ಹೊರತು ಅದು ಪೂರ್ಣತೆಯಲ್ಲ. ಆದರೆ ಕಣ್ಣಿಗೆ ಕಾಣದ ವಸ್ತುವಿನಲ್ಲಿ ಪರಿಪೂರ್ಣತೆ ಹುಡುಕುವುದು ಅತ್ಯಂತ ಮೂರ್ಖತನ. ಕಣ್ಣಿಗೆ ಕಾಣದ ದೇವರನ್ನು ಪರಿಪೂರ್ಣ ಎನ್ನುವ ಮನುಷ್ಯ...
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ರೂಪ ನಿರೂಪರೂಪನೆ ಕಂಡರು, ನಿರೂಪನೆ ಕಾಣರು. ತನುವನೆ...
ಇದೀಗ ಸಾಂಸ್ಕೃತಿಕ ವಸಾಹತುಶಾಹಿ ವಿಜೃಂಭಿಸುತ್ತಿದೆ. ಇದು ಏಕಾಏಕಿ ಸಂಭವಿಸಿದ ಸಂಗತಿಯಲ್ಲ. ಇದಕ್ಕೆ ಅನೇಕ ದಶಕಗಳ ಚರಿತ್ರೆ ಇದೆ. ಬಹು ವೇಗವಾಗಿ ನಮ್ಮ ಸಾಂಸ್ಕೃತಿಕ ಚಹರೆಗಳು ಪರಾಸ್ತವಾಗುತ್ತಲೇ ಇವೆ. ಕಳಕೊಂಡದ್ದಾದರೂ ಏನು ಎಂಬುದೂ ಶೂದ್ರ...
ನಾನು ಇಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿದ್ದರೊ ಇಲ್ಲವೊ ಎನ್ನುವ ಕುರಿತು ಸಮಜಾಯಿಷಿ ಕೊಡಲು ಇಚ್ಚಿಸುವುದಿಲ್ಲ. ಏಕೆಂದರೆ ಇಂತಹ ಅಪಕ್ವ ಚಿಂತಕಿಗೆ ಉತ್ತರಿಸುವ ಅಗತ್ಯವಿಲ್ಲ. ಈಕೆಯ ಈ ವಾದವು ಅತ್ಯಂತ ಅಪಕ್ವ, ಬಾಲಿಶ,...