ಕರ್ಮ ಸಿದ್ಧಾಂತವನ್ನು ನಾನು ನಂಬುವುದಿಲ್ಲ. ಈ ಸಿದ್ಧಾಂತವೇ ಒಂದು ಟೊಳ್ಳು ಮತ್ತು ಅದರಲ್ಲಿ ಅನೇಕ ಅಡಚಣೆಗಳಿವೆ. ದಯಾನಿಧಿಯಾದ ದೇವ ನಿನ್ನಲ್ಲಿ ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಸೇವಕನ ಮಾತನ್ನು ಆಲಿಸು ಎಂದು ದೇವರನ್ನು ಬಸವಣ್ಣನವರು...
ಯೋಗವನ್ನು ಭಾರತೀಯ ಪಾರಂಪರಿಕ ವಿದ್ಯೆ ಎಂದು ಪ್ರತಿಪಾದಿಸುವ ಬಹುತೇಕರಲ್ಲಿ ಧರ್ಮಾಂಧತೆ ಇದೆಯೇ ಹೊರತು ಸಮತೆ ಕಾಣುವುದಿಲ್ಲ. ಶರಣರು ಅದಕ್ಕೆಂದೇ "ಸಮತೆಯೆ ಯೋಗದಾಗು ನೋಡಾ" ಎನ್ನುತ್ತಾರೆ. ಯೋಗವನ್ನು ಸ್ಮರಿಸಿಕೊಳ್ಳಲು ವರ್ಷದ ಒಂದು ದಿನ ಯೋಗ...
ದೇಶ ಸೇವೆಗಾಗಿಯೇ ಬ್ರಹ್ಮಚಾರಿಗಳನ್ನು ತಯಾರಿಸುತ್ತೇವೆ ಎನ್ನುವ ಸಂಘಟನೆಗಳು ಈ ಒಂದು ಶತಮಾನದ ಹಿಂದೆಯೇ ಈ ದೇಶದಲ್ಲಿ ಹುಟ್ಟಿಕೊಂಡಿವೆ. ಈ ಬಗೆಯ ಸಂಘಟನೆಗಳು ತಮ್ಮದೇಯಾದ ವಿದ್ಯಾರ್ಥಿ ಘಟಕಗಳನ್ನು ಸಹ ಹೊಂದಿವೆ. ಇಂತಹ ಸಂಘಟನೆಗಳಲ್ಲಿ ದೇಶಸೇವೆಗಾಗಿ...
ಭಾರತೀಯರಲ್ಲಿ ದೇವರ ಪರಿಕಲ್ಪನೆಯು ವಿರೂಪಗೊಂಡಿದ್ದೆ ವಿಗ್ರಹರಾಧನೆಯ ಆರಂಭದಿಂದ. ದೇವರು ಎನ್ನುವ ಅಗೋಚರ ಸೃಷ್ಟಿ ಚೈತನ್ಯಾತ್ಮಕ ಶಕ್ತಿಯ ಇರುವಿಕೆಯ ಕಲ್ಪನೆ ಪ್ರಕೃತಿಯ ಕುರಿತು ಮನುಷ್ಯ ಹೊಂದಿದ ಕೌತುಕದಿಂದ ಉದಯಿಸಿತು. ಆರಂಭದಲ್ಲಿ ಪ್ರಕೃತಿಯನ್ನೇ ದೇವರೆಂದು ಪೂಜಿಸುವ...