ವಚನ ಸಾಹಿತ್ಯವನ್ನು ಅಧ್ಯಯನ ಮತ್ತು ಬೋಧನೆಗೆ ಸೀಮಿತಗೊಳಿಸದೆ ಅದರ ವಿಚಾರಗಳನ್ನು ಮೈಗೂಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.
ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಏರ್ಪಡಿಸಿದ್ದ...
ಶರಣರ ಕಗ್ಗೊಲೆ ಮಾಡಿˌ ವಚನಕಟ್ಟುಗಳ ಸುಟ್ಟವರ ಸಂತತಿಯಿಂದ ವಚನ ದರ್ಶನ ಅಭಿಯಾನ ನಡೆಯುತ್ತಿರುವುದು ಒಂದು ಕುಚೋದ್ಯದ ಸಂಗತಿ. ಸನಾತನಿಗಳು ಯಾವ ಸಿದ್ಧಾಂತಕ್ಕೆ ಹೆಚ್ಚು ಹೆದರುತ್ತಾರೋ ಅದೇ ಸಿದ್ಧಾಂತವನ್ನು ತಿರುಚಿ ಹೆಚ್ಚು ಪ್ರಚಾರ ಮಾಡುವುದು...