ಮೊದಲೆಲ್ಲ ಭೂಕುಸಿತ ಎನ್ನುವುದು ನೈಸರ್ಗಿಕ ವಿಪತ್ತು ಆಗಿತ್ತು. ಆದರೆ, ಈಗ ನಡೆಯುತ್ತಿರುವುದು ನೈಸರ್ಗಿಕವಲ್ಲ. ಮಾನವನಿಂದ ನಿರ್ಮಿತವಾದದ್ದು. ಕರಾವಳಿ, ಮಲೆನಾಡು ಭಾಗಗಳಲ್ಲಿ ರಸ್ತೆ, ರೈಲು, ವಿದ್ಯುತ್ ಮಾರ್ಗ, ಗಣಿಗಾರಿಕೆ ಸೇರಿದಂತೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ...
ವಯನಾಡು ಭೂಕುಸಿತ ಮಾನವ ಕುಲಕ್ಕೇ ಎಚ್ಚರಿಕೆಯ ಕರೆಗಂಟೆ. ಪ್ರಕೃತಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರ ಸಂದೇಶ. ಮನುಷ್ಯ ಯಾವುದನ್ನು ಮಾಡಬಾರದೊ ಅಂತಹದನ್ನು ಮಾಡಿದಾಗ ಏನಾಗುತ್ತದೆ ಎನ್ನುವುದರ ಸಾರಾಂಶ.
ಈವರೆಗೆ ಎಲ್ಲ ಮಾಧ್ಯಮಗಳು ಹೇಳುವುದು ಒಂದೇ ಮಾತು,...
ಕೇರಳದ ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಮೃತರ ಸಂಖ್ಯೆ ಶುಕ್ರವಾರ(ಆಗಸ್ಟ್ 2) 300 ರ ಗಡಿ ದಾಟಿದೆ. ರಕ್ಷಣಾ ಕಾರ್ಯಾಚರಣೆ ಅಧಿಕಾರಿಗಳು ಭೂಕುಸಿತಗೊಂಡ ಕಟ್ಟಡಗಳಲ್ಲಿ ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ...