ಮೈಸೂರು ಬೇಡ, ಚಾಮರಾಜನಗರವೂ ಬೇಡ, ಗೋವಿಂದರಾಜನಗರವೇ ಸಾಕು ಎನ್ನುತ್ತಿದ್ದ ಸೋಮಣ್ಣ ಅವರಿಗೆ ಗೋವಿಂದರಾಜನಗರ ಕೈತಪ್ಪಿದೆ. ಸೋಮಣ್ಣಗೆ ಬಿಜೆಪಿ ಮೈಸೂರಿನ ವರುಣಾ ಮತ್ತು ಚಾಮರಾಜನಗರದ ಎರಡು ಟಿಕೆಟ್‌ಗಳನ್ನು ನೀಡಿದೆ. ಒಲ್ಲದ ಮನಸ್ಸಿನಲ್ಲೇ ಆ ಕ್ಷೇತ್ರಗಳಲ್ಲಿ...
ಮೈಸೂರಿನ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಬಿ.ವೈ ವಿಜಯೇಂದ್ರ ಕಣಕ್ಕಿಳಿಯುವುದಿಲ್ಲ ಎಂದು ಬಿಎಸ್ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡಲು ಬಿಜೆಪಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ.
2008ರಲ್ಲಿ...
ನಮ್ಮ ತಂದೆಯ ಕೊನೆ ಚುನಾವಣೆ - ಇಲ್ಲಿಂದಲೇ ಸ್ಪರ್ಧಿಸಬೇಕೆಂಬುದು ಕ್ಷೇತ್ರದ ಜನರ ಬಯಕೆ
ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿಗೆ ತೆರೆ ಎಳೆದ ಯತೀಂದ್ರ ಸಿದ್ದರಾಮಯ್ಯ
ನಾನು ಈ ಬಾರಿ ವರುಣಾ ಸೇರಿದಂತೆ ರಾಜ್ಯದ ಯಾವ...