ತಮ್ಮ ವೈಚಾರಿಕಬರಹ, ಅನುವಾದಗಳ ಮೂಲಕ ಅರಿವನ್ನು ಬೆಳೆಸುತ್ತಿರುವ ವಿಕಾಸ್ ಕತೆ ಕವಿತೆಗಳ ಮೂಲಕ ಸಂವೇದನೆಯನ್ನು ಮೊನಚುಗೊಳಿಸುತ್ತಿದ್ದಾರೆ. ಇಲ್ಲಿರುವುದು ಕೇವಲ ನೋವಿನ ಕಣ್ಣೀರಲ್ಲ, ಕೆಡಹುವ ಆಕ್ರೋಶವೂ ಅಲ್ಲ, ಕುದಿವ ಕಣ್ಣೀರು...
ವಿಕಾಸ್ ಮತ್ತು ಅವರ ಕವಿತೆಗಳ...
'ದುಃಖ ಆರದ ನೆಲದಲ್ಲಿ' ಪುಸ್ತಕದ ಒಂದೊಂದು ಲೇಖನವೂ ಒಂದೊಂದು ಕಥೆಯನ್ನು ಹೇಳುತ್ತವೆ. ಮುಟ್ಟಿಸಿಕೊಳ್ಳದವರೊಂದಿಗೆ ಮಾತಾಡುತ್ತವೆ. ಸಂಬಂಜ ಅನ್ನೋದು ದೊಡ್ಡದು ಕನಾ ಎನ್ನುತ್ತವೆ. ಆದರೆ ಕೇಳುವ ಕಿವಿಗಳೆಷ್ಟಿವೆ ಎಂಬುದನ್ನು ಕಾದು ನೋಡಬೇಕಿದೆ.
ಹೋಮರನ 'ಇಲಿಯಡ್'...