ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮತ್ತು ಮಗ ಸಾವನ್ನಪ್ಪಿರುವ ದಾರುಣ ಘಟನೆ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ದುಗ್ಗಾವತಿಯ ರಮೇಶ್ (40) ಮತ್ತು ಚಂದ್ರಪ್ಪ (17) ಮೃತರು.
ಒಂದು ಕಂಬದ ತಂತಿಗಳನ್ನು...
ಪ್ರಸ್ತುತ ದಿನಗಳಲ್ಲಿ ಕೆಲವರು ಈ ನೆಲದ ಮೂಲ ಸಂಸ್ಕೃತಿಯನ್ನು ತಿರುಚಿ, ಇತಿಹಾಸವನ್ನು ಬದಲಿಸುವ ಹುನ್ನಾರ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ. ಆದರೆ ಈ ಹುನ್ನಾರದ ವಿರುದ್ಧ ನಡೆಯುವ ಪ್ರತಿರೋಧ ಸಂಘರ್ಷದ ಚಳವಳಿಗಳಿಗೆ ಕೊನೆಯಿಲ್ಲ ಎಂದು...
ಅಸ್ಪ್ರಶ್ಯರು ಮೀಸೆ ಬಿಟ್ಟರೆ, ಮದುವೆ ಸಂದರ್ಭದಲ್ಲಿ ಕುದುರೆ ಏರಿದರೆ, ವಿಜೃಂಭಣೆಯಿಂದ ಮದುವೆ ಆದೆರೆ, ಸುವರ್ಣಿಯರಿಗೆ ನಷ್ಟ ಎಂದರೆ ಅವರ ಶ್ರೇಣಿಗೆ ಅಪಮಾನಿಸಿದಂತೆ. ಆ ಅಪರಾಧಕ್ಕೆ ಶೋಷಿತರು ಪ್ರಾಣ ತೆತ್ತ ಉದಾಹರಣೆಗಳು ಎಣಿಕೆಗೆ ಸಿಗಲಾರದಷ್ಟಿವೆ....
ಪ್ರಸ್ತುತ ದಿನಗಳಲ್ಲಿ ಜೀವನಕ್ಕೆ ಎರಡು ಕೆಲಸಗಳನ್ನಾದರೂ ಮಾಡುವ ಅಗತ್ಯವಿದೆ. ಅಕ್ಷರದಿಂದ ಅನ್ನ ಹುಡುಕಿಕೊಳ್ಳುವ ಕೆಲಸವಾಗಬೇಕು ಎಂದು ವಿಜಯನಗರದ ಗುಡಗೇರಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಭೀಮೇಶ ಯರಡೋಣಿ ಅಭಿಪ್ರಾಯಪಟ್ಟರು.
ಕನ್ನಡ...
ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಹೂವಿನಹಡಗಲಿ ತಾಲ್ಲೂಕಿನ ಮಾನ್ಯರಮಸಲವಾಡ ಗ್ರಾಮದಲ್ಲಿ ನಡೆದಿದೆ.
ಕೊರವರ ಹುಲಿಗೆಮ್ಮ (54) ಮೃತರು. ಕಳೆದ ವಾರ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡಿದ್ದ ಅವರಿಗೆ ವಾಂತಿಭೇದಿ ಕಾಣಿಸಿಕೊಂಡಿತ್ತು. ಸ್ಥಳೀಯ...