ಪಂಚಮಸಾಲಿ ಸಮುದಾಯದ ಮನೆಯೊಂದು ಐದು ಬಾಗಿಲಾಗುತ್ತಿದೆ. ಅಸ್ತಿತ್ವದಲ್ಲಿರುವ ಮೂರು ಪೀಠಗಳ ಅಧ್ವಾನವೇ ಸಾಕುಬೇಕಾದಷ್ಟಾಗಿದೆ. ಪೀಠಗಳ ಸುತ್ತ ಈವರೆಗೂ ನಡೆದಿರುವ ವಿದ್ಯಮಾನಗಳು ಅಚ್ಚರಿ ಮತ್ತು ಆಘಾತ ಮೂಡಿಸಿದೆ. ಈ ಮಧ್ಯೆ ಮತ್ತೆರಡು ಹೆಚ್ಚುವರಿ ಪೀಠಗಳ...
ಸ್ವಾಮೀಜಿ ತಾವು ಯಾವುದೇ ಪಕ್ಷಕ್ಕೆ ಅಂಟಿಕೊಂಡಿಲ್ಲ ಅಂತ ಸ್ಪಷ್ಟನೆ ನೀಡಿದರೂ ಯತ್ನಾಳ್ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂದು ಪೀಠದಲ್ಲಿನ ಒಡನಾಡಿಗಳು ಆರೋಪಿಸುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು '2ಎ ಮೀಸಲಾತಿ' ಹೋರಾಟದಲ್ಲಿ ಬಲಿಕೊಡಲು ಆರ್‌ಎಸ್‌ಎಸ್‌ನ ಅಜೆಂಡಾ...
ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಮೃತ್ಯುಂಜಯ ಸ್ವಾಮೀಜಿಯೇ ಬೇಡ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಈ ವಿವಾದ ಇನ್ನಷ್ಟು ದೊಡ್ಡದಾಗಲು ಕಾರಣವೇನು? 2ಎ ಮೀಸಲಾತಿ ಹೋರಾಟದಲ್ಲಿ ಜತೆಯಾಗಿ ಹೆಜ್ಜೆ ಹಾಕಿದ ಸ್ವಾಮೀಜಿ-ಕಾಶಪ್ಪನವರ ನಡುವೆ ಬಿರುಕು...
ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವರ್ತನೆ, ನಡವಳಿಕೆಯಿಂದ ಸಮಾಜದ ಜನರು ಬೇಸತ್ತಿದ್ದಾರೆ. ಅವರನ್ನು ಮಠ ಬಿಟ್ಟು ಹೋಗಿ ಎಂದು ನಾವಾಗಿಯೇ ಹೇಳುವುದಿಲ್ಲ. ಅವರಾಗಿಯೇ ಮಠ ತೊರೆದರೆ ಸಂತೋಷ ಎಂದು ಕಾಂಗ್ರೆಸ್ ಶಾಸಕ...