ರಾಜ್ಯದಲ್ಲಿ ಪ್ರಸ್ತಕ ಶೈಕ್ಞಣಿಕ ಸಾಲಿನಲ್ಲಿ ಒಟ್ಟು ಆರ್‌ಟಿಇ ಸೀಟು ಕಲ್ಪಿಸಲಾಗಿದ್ದದ್ದು 15,372. ಆದರೆ, ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 3,363 ಮಾತ್ರ. ನಾಲ್ಕು ಶೈಕ್ಷಣಿಕ ಜಿಲ್ಲೆಗಳಲ್ಲಂತೂ ಒಂದು ದಾಖಲಾತಿಯೂ ನಡೆದಿಲ್ಲ. ಇದು ಹೀಗೆಯೇ ಮುಂದುವರಿದರೆ...
ಒಂದೊಮ್ಮೆ...
ಬಿಸಿಯೂಟ ತಯಾರಿಕೆಗಾಗಿ ನೀರು ತರಲು ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರು ಕಳುಹಿಸಿದ್ದು, ನೀರು ತರುವ ವೇಳೆ ವಿದ್ಯಾರ್ಥಿಗೆ ಗಾಯಗಳಾಗಿವೆ. ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿದ ಮುಖ್ಯ ಶಿಕ್ಷಕ ಮತ್ತು ಗ್ರಾಮ ಪಂಚಾಯತಿ ಪಿಡಿಒ ವಿರುದ್ಧ ಕ್ರಮ...
ಹದಿಹರೆಯದ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ದೃಷ್ಟಿದೋಷ ಕಾಣಿಸಿಕೊಳ್ಳುತ್ತಿದೆ. ಹಾವೇರಿ ಜಿಲ್ಲಾಡಳಿತವು ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳನ್ನು ಕಣ್ಣಿನ ತಪಾಸಣೆಗೆ ಒಳಪಡಿಸಿದ್ದು, ಜಿಲ್ಲೆಯ 8,500 ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಇರುವುದು ಕಂಡುಬಂದಿದೆ.
ಜಿಲ್ಲೆಯಲ್ಲಿ ಹಲವು...
https://www.youtube.com/watch?v=Ukx3ZijsKiI
ಹಳದಿ ಮತ್ತು ಕೆಂಪು ನಮ್ಮ ನಾಡಧ್ವಜದ ಬಣ್ಣಗಳು. ಈ ಎರಡೂ ಬಣ್ಣಗಳ ನಡುವಿನ ದೋಸ್ತಿಯ ಗುಟ್ಟು ಗೊತ್ತಾಗಬೇಕು ಅಂದ್ರೆ ಮನೆಯಲ್ಲೇ ಈ ಪ್ರಯೋಗ ಮಾಡಿ ನೋಡಿ.
ಪ್ರಯೋಗಕ್ಕೆ ಬೇಕಾಗಿರೋದು ಅರಿಶಿಣದ ನೀರು, ಸಾಬೂನಿನ ಪುಡಿ...