ನಿಸರ್ಗ ಕೊಡುಗೆಯಾದ ನೀರನ್ನು ಸಂರಕ್ಷಿಸುವುದು ಎಲ್ಲರ ಹೊಣೆ. ಎಲ್ಲರೂ ಮಿತವಾಗಿ ಬಳಸುವುದರ ಮೂಲಕ ಜಲಮೂಲ ಸಂರಕ್ಷಿಸೋಣ ಎಂದು ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್ ಕರೆ ನೀಡಿದರು.
ಜಿಲ್ಲಾ...
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಲ್ಲಿ ಮಾರ್ಚ್ ತಿಂಗಳ ʼಓದುವ ಬೆಳಕುʼ ಕಾರ್ಯಕ್ರಮದಡಿ ಮಾ.21ರಂದು 'ವಿಶ್ವ ಜಲ ದಿನ'ದ ಅಂಗವಾಗಿ ನೀರಿನ ಮಹತ್ವ, ಮಿತ ಬಳಕೆ...