ಭಾರತದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು, ನಿರಾಶ್ರಿತರು ಮತ್ತು ನೆರೆರಾಷ್ಟ್ರಗಳ ಪೌರರಿಗೆ ಕೇಂದ್ರ ಗೃಹ ಸಚಿವಾಲಯವು ನಿಯಮಗಳನ್ನು ಕಟ್ಟುನಿಟ್ಟಾಗಿಸಿದೆ. ಗೃಹ ಸಚಿವಾಲಯವು ‘ವಲಸೆ ಮತ್ತು ವಿದೇಶಿಯರು (ವಿನಾಯಿತಿ) (ತಿದ್ದುಪಡಿ) ಆದೇಶ, 2026’ (Immigration and...
ಗಾಲ್ವಾನ್ ಕಣಿವೆಯ ಘಟನೆಯ ನಂತರ ಚೀನಾಗೆ ವಿಧಿಸಲಾಗಿದ್ದ ನಿರ್ಬಂಧಕ್ಕೆ ತೆರೆ ಬೀಳುತ್ತಿದ್ದು, ಅಲ್ಲಿನ ನಾಗರಿಕರಿಗೆ ಭಾರತವು ಪ್ರವಾಸಿ ವೀಸಾ ವಿತರಣೆಯನ್ನು ಐದು ವರ್ಷಗಳ ಬಳಿಕ ಮರುಪ್ರಾರಂಭಿಸಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಸಾಮಾನ್ಯಗೊಳಿಸುವ ದಿಸೆಯಲ್ಲಿ ಇದು...
ಎಚ್1-ಬಿ ವೀಸಾ (H-1B) ಹೊಂದಲು $100,000 ಅಂದರೆ 88 ಲಕ್ಷ ರೂಪಾಯಿ ಶುಲ್ಕ ಪಾವತಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 19ರಂದು ಘೋಷಣೆ ಮಾಡಿದ್ದರು. ಇದೀಗ ಈ ಶುಲ್ಕವನ್ನು ಯಾರು...
ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ ಉಲ್ಲಂಘನೆಗಳಿವೆಯೇ ಎಂದು ಪತ್ತೆಹಚ್ಚಲು ಪರಿಶೀಲಿಸಲಾಗುತ್ತಿದೆ ಎಂದು ಟ್ರಂಪ್ ಆಡಳಿತವು ಗುರುವಾರ ಪ್ರಕಟಿಸಿದೆ.
ಅಮೆರಿಕಾದಲ್ಲಿ ವಾಸಿಸಲು ಅನುಮತಿ ಪಡೆದ ವಿದೇಶಿಗರ ಮೇಲೆ...
ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 289 ಜನರಿಂದ ಕೋಟ್ಯಂತರ ರೂಪಾಯಿ ವಂಚಿಸಿದ ಮುಂಬೈ ಮೂಲದ ಇಬ್ಬರು ವ್ಯಕ್ತಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮುಂಬೈನ ದಿಲ್ಯಾದ್ ಅಬ್ದುಲ್ ಸತ್ತಾರ್ ಖಾನ್...