ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೆಲಸ ಮಾಡಲಾಗದ ವೃದ್ಧರು. ವಯೋವೃದ್ಧ ಪೋಷಕರನ್ನು ನೋಡಿಕೊಳ್ಳಬೇಕಾದ ಮಗ ಬೇರೆ ನಗರದಲ್ಲಿ ವಾಸ. ಸರ್ಕಾರದ ಯೋಜನೆಗಳು ಸಿಗದ ವೃದ್ಧ ದಂಪತಿ ಕುಟುಂಬಕ್ಕೆ ನರಕಯಾತನೆ. ಒಪ್ಪತ್ತಿನ ಊಟಕ್ಕೂ ಪರದಾಟ!
ಇದು...
77 ವರ್ಷದ ವೃದ್ಧ ಮಹಿಳೆಯೊಬ್ಬರು ವೃದ್ಧಾಪ್ಯವೇನತಕ್ಕಾಗಿ ತೆವಳಿಕೊಂಡೇ 2 ಕಿ.ಮೀ ದೂರದ ಪಂಚಾಯತಿ ಕಚೇರಿಗೆ ತೆರಳಿರುವ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ತೆವಳುತ್ತಾ ಕಚೇರಿಗೆ ಹೋಗಿರುವ ಮನಕಲಕುವ ದೃಶ್ಯಗಳುಳ್ಳ ವಿಡಿಯೋ...