ಸನಾತನ ವೈದಿಕ ಧರ್ಮದ ದಬ್ಬಾಳಿಕೆ ಹಾಗೂ ಶೋಷಣೆಯಿಂದ ಬೇಸತ್ತ ದೇಶದ ಬಹುಜನರು ಜೈನˌ ಬೌದ್ದ ˌ ಲಿಂಗಾಯತ ಮತ್ತು ಸಿಖ್ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಈ ಮತಾಂತರದ ಕ್ರಿಯೆ ಇಂದಿಗೂ ನಡೆಯುತ್ತಿದೆ. ದೈನಂದಿನ ಬದುಕಿನಲ್ಲಿ,...
"ನನಗೆ ಅವರ ಅವಹೇಳನಕಾರೀ ವರ್ತನೆಯಿಂದಾದ ಅವಮಾನಕ್ಕಿಂತಲೂ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಕಾಪಾಡಬೇಕಾದ ಸರ್ಕಾರಿ ವ್ಯವಸ್ಥೆಯೇ ಇವರ ಗೂಂಡಾಗಿರಿಯನ್ನು ಕಂಡು ಮೌನವಾಗಿ ನಿರ್ವೀರ್ಯವಾಗಿ ಕೂತಿದ್ದುದು ವಿಷಾದಕರವೆನಿಸಿತು" ಎಂದು ಡಾ.ವಾಸುದೇವಮೂರ್ತಿ ಬೇಸರ ಹೊರಹಾಕಿದ್ದಾರೆ
ಮೇ 2ನೇ...
ದಾರ್ಶನಿಕ ಎನಿಸಿದ ಶಂಕರರಿಗೆ ಸಮಾಜಶಾಸ್ತ್ರದಲ್ಲಿ ಆಳವಾದ ಶ್ರದ್ಧೆ ಇತ್ತು. ಆ ಶ್ರದ್ಧೆಯಲ್ಲಿ ಮನುವಿನ ನೆರಳು ಕಾಣಿಸಿಕೊಳ್ಳುತ್ತದೆ. ಒಂದು ವರ್ಗದವರ ಬಗ್ಗೆ ನಿಷ್ಕೃಷ್ಟವಾದ ಭಾವನೆ ಸಷ್ಟವಾಗಿ ಗೋಚರಿಸುತ್ತದೆ
‘ಸಮಾನತೆಗೂ ಶಂಕರಾಚಾರ್ಯರಿಗೂ ಯಾವುದಾದರೂ ಸಂಬಂಧವಿದೆಯೇ?’ ಈ ಪ್ರಶ್ನೆಯನ್ನು...
ಬ್ರಾಹ್ಮಣರು ಶ್ರೇಷ್ಠರು ಎನ್ನುವಾಗ ಶೈವ ಬ್ರಾಹ್ಮಣರಿಗೆ ತಪ್ತ ಮುದ್ರಾಧಾರಣೆ ಯಾಕಿಲ್ಲ? ಈ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಜಾತ್ಯತೀತ ದೇಶದಲ್ಲಿ ಜಾತಿ ಗಣತಿ ಯಾಕೆ ಬೇಕು ಎಂದು ಅರಿವಾಗುತ್ತದೆ. ಉಡುಪಿ ಮಠದಲ್ಲೇ ಎಲ್ಲದಕ್ಕೂ...
ಸರ್ಕಾರವು ಎಲ್ಲಾ ಧರ್ಮಗಳಿಂದ ಸಮಾನ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಂವಿಧಾನ ಹೇಳುತ್ತದೆ. ಯಾವುದೇ ಒಂದು ಧರ್ಮದ ಕಡೆಗೆ ಒಲವು ತೋರುವುದು ನಮ್ಮ ಸಾಂವಿಧಾನಿಕದ ಆಶಯದ ಉಲ್ಲಂಘನೆಯಾಗಿದೆ. ಜನವರಿ 22ರ ಆಚರಣೆಯಲ್ಲಿ ರಾಜ್ಯ...