ದಾವಣಗೆರೆ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಶ್ರೀ ಮಡಿವಾಳ ಮಾಚಿದೇವ ಶರಣರ ಹೆಸರಿಡುವಂತೆ ಆಗ್ರಹಿಸಿ ಶ್ರೀ ಮಡಿವಾಳ ಮಾಚಿದೇವ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ದಾವಣಗೆರೆ ಜಿಲ್ಲಾಧಿಕಾರಿಗಳ...
ಪರಿಪೂರ್ಣತೆ ಎನ್ನುವುದು ಲೌಕಿಕ ಬದುಕಿನಲ್ಲಿ ಒಂದು ಸಾಪೇಕ್ಷ ಸಿದ್ಧಾಂತವೆ ಹೊರತು ಅದು ಪೂರ್ಣತೆಯಲ್ಲ. ಆದರೆ ಕಣ್ಣಿಗೆ ಕಾಣದ ವಸ್ತುವಿನಲ್ಲಿ ಪರಿಪೂರ್ಣತೆ ಹುಡುಕುವುದು ಅತ್ಯಂತ ಮೂರ್ಖತನ. ಕಣ್ಣಿಗೆ ಕಾಣದ ದೇವರನ್ನು ಪರಿಪೂರ್ಣ ಎನ್ನುವ ಮನುಷ್ಯ...
ಬಸವಾದಿ ಶರಣರು ಪರಿಸರ ಕಾಳಜಿ ತೋರಿದ್ದರು. ಪರಿಸರವನ್ನು ತಮ್ಮ ಸ್ವಾರ್ಥಕ್ಕಾಗಿ ಬಲವಂತವಾಗಿ ಬಳಸಲಿಲ್ಲ. ಅದಕ್ಕೆ ಹಾನಿ ಉಂಟು ಮಾಡದಂತೆ ಬದುಕು ಸಾಗಿಸಿದ್ದರು ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಬಸವರಾಜ ಬಲ್ಲೂರ...
ಬಸವಣ್ಣನವರು ಪಿತೃವಾಕ್ಯವನ್ನು ದಿಕ್ಕರಿಸಿದ ದಾರ್ಶನಿಕ. ಹಾಗೆಯೇ ಇಬ್ಬರು ಬಾಳ ಸಂಗಾತಿಯರನ್ನು ಹೊಂದಿರುವ ಬಸವಣ್ಣನವರು ವೈದಿಕರ ಏಕಪತ್ನಿವ್ರತಸ್ಥ ಎನ್ನುವ ಸ್ಥಾಪಿತ ಆದರ್ಶವನ್ನು ಉಲ್ಲಂಘಿಸಿದ ಸಂತ. ರಾಮನ ಕುರಿತು ಬಸವಣ್ಣನವರು ತಮ್ಮ ವಚನದಲ್ಲಿ ರಾಮ ಒಬ್ಬ...
ಬ್ರಾಹ್ಮಣ ಪಂಡಿತರು ವೈದಿಕತೆಯ ಅವಗುಣಗಳನ್ನು ಮುಕ್ತವಾಗಿ ಸ್ವೀಕರಿಸದೆ ಅದನ್ನು ಬಚ್ಚಿಟ್ಟು ಉಪನಿಷತ್ತುಗಳೆಂಬ ವಿಚಾರಪರ ಅಧ್ಯಾತ್ಮಿಕತೆಯ ಮುಖವಾಡದಲ್ಲಿ ಬ್ರಾಹ್ಮಣ್ಯದ ಅವಗುಣಗಳನ್ನು ರಕ್ಷಿಸಿದರು ಹಾಗೂ ಅವನ್ನು ಮತ್ತಷ್ಟು ಬಲಪಡಿಸಿದರು. ಸನಾತನ ಬ್ರಾಹ್ಮಣ ಧರ್ಮದಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ...