ಶರಣರ ವಿಚಾರಗಳಿಗೆ ವಿರುದ್ಧವಾಗಿದೆ ಎಂದು ವಿವಾದಕ್ಕೆ ಕಾರಣವಾಗಿದ್ದ ಶರಣರ ಶಕ್ತಿ ಚಲನಚಿತ್ರ ಈಗ ವಿವಾದದ ನಡುವೆಯೂ ನವೆಂಬರ್ 22ರಂದು ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ...
ಸರ್ವ ಸಮಾನತೆಯನ್ನು ಸಾರಿದ, ಮಹಾ ಮಾನವತವಾದಿ ಬಸವಣ್ಣನ ವಿಚಾರಗಳನ್ನು ಹಾಳುಗೆಡವಲೆಂದು ಮತ್ತು ಶರಣ ಸಂಸ್ಕೃತಿಯನ್ನು ನಾಶಗೊಳಿಸಲು ಕೆಲವರು ಕುತಂತ್ರಗಳನ್ನು ಮಾಡುತ್ತಿದ್ದಾರೆ. ಸಾಂಸ್ಕೃತಿಕ ನಾಯಕ ಘೋಷಣೆಯಾದ ತದನಂತರ ಬಸವ ವಿರೋಧಿಯಾಗಿ 'ವಚನ ದರ್ಶನ' ಪುಸ್ತಕ...