ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯದ ಮೇರು ಪರ್ವತವಾಗಿ ಬೆಳೆದ ಸಾಹಿತಿ ಶಾಂತರಸ ಅವರು ಸಮಕಾಲಿನ ಬರಹಗಾರರಿಗೆ ಆದರ್ಶ ವ್ಯಕ್ತಿಯಾಗಿದ್ದರು. ಗಜಲ್ ಕವಿಯಂದೇ ಖ್ಯಾತರಾಗಿದ್ದ ಅವರು ಬಂಡಾಯ ಮನೋಧರ್ಮ ಮೈಗೂಡಿಸಿಕೊಂಡು ಸಾಹಿತ್ಯದಲ್ಲಿ ನೆಲದ ಸತ್ವ...
ಉರ್ದುವಿನ ಕಾವ್ಯರಾಣಿ ಗಜಲ್ ಪ್ರಕಾರವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಶಾಂತರಸರು ಕನ್ನಡದ ಗಜಲ್ ಗಾರುಡಿಗರಾಗಿದ್ದಾರೆ ಎಂದು ರಾಂಪೂರ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಹೇಳಿದರು.
ಬಸವಕಲ್ಯಾಣದ ನಿವೃತ್ತ ಸರ್ಕಾರಿ ನೌಕರರ...
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ಮತ್ತು ತತ್ವ ಪದಕಾರರ ವೈಚಾರಿಕ ಪರಂಪರೆಯ ಕೊಂಡಿಯಾಗಿ ಕೆಲಸ ಮಾಡಿದವರು ಖ್ಯಾತ ಬರಹಗಾರ ಶಾಂತರಸರು ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ....