"12ಣೆ ಶತಮಾನದಲ್ಲಿ ಶರಣೆಯರು ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಬೇಕು ಎಂಬ ಆಶಯವನ್ನು ಹೊಂದಿದ್ದರು. ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಕೊಂಡು ಹೋದಾಗ ಸದೃಢ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ನಮ್ಮ ಬದುಕನ್ನು ಸುಂದರವಾಗಿ ನಡೆಯಲಿಕ್ಕೆ ಈ...
ಶರಣರ ವಚನಗಳು ಮನದ ಕತ್ತಲೆ ಕಳೆದು ಬೆಳಕು ನೀಡುವಂತಹವು. ಅವು ಕೇವಲ ಮಾತುಗಳಲ್ಲ, ಜ್ಯೋತಿರ್ಲಿಂಗ. ಅವುಗಳ ಓದು, ಗ್ರಹಿಕೆ, ಅನುಷ್ಠಾನ ಬದುಕಿಗೆ ಭರವಸೆ ತಂದುಕೊಡುವಂತಹವು. ಆದರ್ಶದ ದಾರಿಯಲ್ಲಿ ನಡೆಯಲು ಪ್ರೇರೇಪಿಸುವವು. ಅಲ್ಲಿ ಸಮಾನತೆ,...