ಸಂವಹನದಲ್ಲಿ ತೊಡಗಿರುವ ವ್ಯಕ್ತಿಯು ಕೇಳುಗರೊಂದಿಗೆ ಸಹೃದಯತೆಯನ್ನು ಹೊಂದಿರಬೇಕು. ಎಂದರೆ, ಅವರೊಂದಿಗೆ ಸಮಾನವಾಗಿ ಸ್ಪಂದಿಸುವ ಮನಸ್ಸನ್ನು ಹೊಂದಿರಬೇಕು. ಸಹೃದಯತೆಯೆಂದರೆ, ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವ ಮತ್ತು ಅದನ್ನು ಮೆಚ್ಚುವ ದೊಡ್ಡ ಮನಸ್ಸು ಎಂದಷ್ಟೇ ಅರ್ಥವಲ್ಲ, ಸಂವಹನಕಾರ...
ನಮಗೆ ಗೊತ್ತಿರುವ ಭಾಷೆಯನ್ನು ಬಳಸುವಷ್ಟೇ ಅನಾಯಾಸವಾಗಿ ನಾವು ಅಂಗಿಕ ಭಾಷೆಯನ್ನೂ ಬಳಸುತ್ತೇವೆ. ಇದು ಸಂವಹನ ಪರಿಪೂರ್ಣವಾಗುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತಿನ ಭಾಷೆ ಮತ್ತು ಆಂಗಿಕ ಭಾಷೆ ಇವೆರಡರ ಸಮರ್ಪಕ ಸಂಯೋಜನೆಯಿಂದ...
ಉತ್ತಮ ಸಂಬಂಧಗಳೇ ನಮ್ಮ ಸುಖ, ಶಾಂತಿ, ಸಮೃದ್ಧಿ, ಪ್ರಗತಿಗಳಿಗೆ ಬುನಾದಿಯಾಗಿರುತ್ತವೆ. ಹೀಗಾಗಿ ನಾವು ನಮ್ಮ ಈ ಸಂಬಂಧಗಳು ಹದಗೆಡದ ಹಾಗೆ ಎಚ್ಚರ ವಹಿಸುತ್ತೇವೆ. ಆದರೂ ಒಮ್ಮೊಮ್ಮೆ ನಮ್ಮ ಸಂಬಂಧಗಳ ನಡುವೆ ಬಿರುಕು ಉಂಟಾಗುತ್ತಲ್ಲ!...