ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳೆಂದರೆ ಆಗುವುದಿಲ್ಲ. ಅದು ಪತ್ರಿಕಾಗೋಷ್ಠಿಯಾಗಿರಲಿ, ಅಧಿವೇಶನವಾಗಿರಲಿ; ಪತ್ರಕರ್ತರಾಗಿರಲಿ, ಪ್ರತಿಪಕ್ಷದವರಾಗಲಿ- ಪ್ರಶ್ನೆಗಳು ಎದುರಾದರೆ, ಅವರು ಅಲ್ಲಿರುವುದಿಲ್ಲ.
ಜುಲೈ 21ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಒಟ್ಟು 21 ದಿನಗಳ ಈ ಅಧಿವೇಶನದ ಆರಂಭಕ್ಕೂ...
ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂಲಕ ಕದನ ವಿರಾಮ ಘೋಷಣೆ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಶ್ನಿಸಲು ಇಂಡಿಯಾ...
ಸಂಸತ್ ಕಲಾಪವು ಯಾವುದೇ ಅಡೆತಡೆಯಿಲ್ಲದೆ ನಡೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಚರ್ಚೆಯಿಂದ ತಪ್ಪಿಸಿಕೊಳ್ಳುವ ಬದಲು ಸ್ವಾಗತಿಸಬೇಕು. ಇದು ಸರ್ಕಾರದ ಕರ್ತವ್ಯವೂ ಕೂಡ. ಹಾಗೆಯೇ ಸರ್ಕಾರವನ್ನು ಉತ್ತರದಾಯಿ ಮಾಡುವ ಹಕ್ಕು ಮತ್ತು ಹೊಣೆಗಾರಿಕೆ ವಿರೋಧ...