ಭಾರತದಲ್ಲಿನ ಪುರಾಣದ ಕಥೆಗಳು ಆರಂಭದಲ್ಲಿ ಸಾಮಾನ್ಯ ಜನರ ಮನರಂಜನೆಯ ಮಾಧ್ಯಮವಾಗಿದ್ದವು. ಕಾಲಕ್ರಮೇಣ ಅವು ಭಾರತೀಯರ ನಂಬಿಕೆಗಳಾಗಿ ಮಾರ್ಪಟ್ಟವು. ಯಾವಾಗ ಭಾರತೀಯರು ವೈದಿಕ ಪುರಾಣಗಳನ್ನು ನಂಬತೊಡಗಿದರೊ ಆವಾಗಿನಿಂದ ಭಾರತೀಯರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವೈಚಾರಿಕ...
ಸನಾತನ ವೈದಿಕ ಧರ್ಮದ ದಬ್ಬಾಳಿಕೆ ಹಾಗೂ ಶೋಷಣೆಯಿಂದ ಬೇಸತ್ತ ದೇಶದ ಬಹುಜನರು ಜೈನˌ ಬೌದ್ದ ˌ ಲಿಂಗಾಯತ ಮತ್ತು ಸಿಖ್ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಈ ಮತಾಂತರದ ಕ್ರಿಯೆ ಇಂದಿಗೂ ನಡೆಯುತ್ತಿದೆ. ದೈನಂದಿನ ಬದುಕಿನಲ್ಲಿ,...