ದಕ್ಷಿಣ ಕನ್ನಡ | ಮಹಿಳೆಯರು ಸಬಲೀಕರಣದತ್ತ ದೃಢ ಹೆಜ್ಜೆ ಇಡಬೇಕಾಗಿದೆ: ಸ್ವರ್ಣ ಭಟ್

ಮೀಸಲಾತಿ, ಸಮಾನತೆ, ಸಬಲೀಕರಣದತ್ತ ಮಹಿಳೆಯರು ದೃಢವಾದ ಹೆಜ್ಜೆ ಇಡಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಸ್ವರ್ಣ ಭಟ್‌ ಹೇಳಿದರು. ಜನವಾದಿ ಮಹಿಳಾ ಸಂಘಟನೆಯ ದ‌.ಕ. ಜಿಲ್ಲಾ ಸಮ್ಮೇಳನದ ಸಿದ್ದತೆಯ ಪ್ರಯುಕ್ತ ಮಂಗಳೂರಿನ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ...

ಹೊಸಿಲ ಒಳಗೆ-ಹೊರಗೆ | ‘ಹ್ಞೂಂ…’ ಎಂಬಲ್ಲಿಂದ ‘ಯಾಕೆ?’ ಎಂಬ ಪ್ರಶ್ನೆಯವರೆಗೆ…

ಸಶಕ್ತತೆ ಅನ್ನುವುದು ಒಂದು ಪ್ರಕ್ರಿಯೆ; ವಿದ್ಯಮಾನ ಅಲ್ಲ. ಅದು ನಿರಂತರ ಚಲನೆಯಲ್ಲಿ ಇರುವ ಅನುಭವ. ಮಹಿಳೆಯರು ತಮ್ಮ ಶಕ್ತಿಯ ನೆಲೆಗಳನ್ನು ಅಂದರೆ, ವಸ್ತುರೂಪದ ಮತ್ತು ಬೌದ್ಧಿಕ ರೂಪದ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಬೇಕು;...

ಹೊಸಿಲ ಒಳಗೆ-ಹೊರಗೆ | ಹೆಣ್ಣುಮಕ್ಕಳ ಕೈಯಲ್ಲಿ ಹಣ ಇದ್ದರೆ ಸಬಲೀಕರಣ ಆಯಿತೆಂದು ಅರ್ಥವೇ?

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ) "ನಿಮಗೆ ಲೈಂಗಿಕ ಕ್ರಿಯೆ ಬೇಡ ಅನಿಸಿದಾಗ, ಗಂಡನ ಬಳಿ, ಇಂದು ಬೇಡ, ಅಂತ ಹೇಳುವಿರಾ?" ಎಂಬ ಪ್ರಶ್ನೆಗೆ...

ಹೊಸಿಲ ಒಳಗೆ-ಹೊರಗೆ | ಕನಸುಗಳನ್ನು ಬಿತ್ತಿ ಮರೆಯಾದ ಸರ್ಕಾರಿ ಕಾರ್ಯಕ್ರಮ ‘ಮಹಿಳಾ ಸಮಾಖ್ಯಾ’

ಗ್ರಾಮೀಣ ಮಹಿಳೆಯರು ಸಶಕ್ತರಾಗುವಂತೆ ಸಹಕರಿಸಲು 1988ರಲ್ಲಿ ಹುಟ್ಟಿಕೊಂಡ ಕೇಂದ್ರ ಸರ್ಕಾರದ ಯೋಜನೆ ಇದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಳಗೆ ಇರದೆ ಶಿಕ್ಷಣ ಇಲಾಖೆಯ ಭಾಗವಾಗಿದ್ದು ಈ ಯೋಜನೆಯ ವಿಶೇಷ. ಇಂಥದ್ದೊಂದು ಸರ್ಕಾರಿ...

ಜನಪ್ರಿಯ

ಶಿವಮೊಗ್ಗ | ಅಂತೂ-ಇಂತೂ, 15 ವರ್ಷದ ಬಳಿಕ ವಾರ್ತಾಧಿಕಾರಿ ಮಾರುತಿ ಎತ್ತಂಗಡಿ

ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಶಿವಮೊಗ್ಗ ವಾರ್ತಾ ಇಲಾಖೆಯಲ್ಲಿ 15 ವರ್ಷದಿಂದ ಒಂದೇ...

ಬಿಎಂಟಿಸಿ ಬಸ್‌ ಚಾಲಕರಿಗೆ ಹೊಸ ನಿಯಮ: 2 ಬಾರಿ ಅಪಘಾತವೆಸಗಿದರೆ ಕೆಲಸದಿಂದ ವಜಾ

ಬೆಂಗಳೂರು ಮಹಾನಗರ ಸಾರಿಗೆಯ ಬಸ್​ ಚಾಲಕರು ಎರಡು ಸಲ ಅಪಘಾತವೆಸಗಿ, ತಪ್ಪು...

ಸಿಂಧನೂರು | ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ – ವಿದ್ಯಾರ್ಥಿನಿಯರ ಪ್ರತಿಭಟನೆ

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ...

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

Tag: ಸಬಲೀಕರಣ

Download Eedina App Android / iOS

X