ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ ಹೋಗಿರುವುದು ಕರ್ನಾಟಕ ಸರ್ಕಾರ ತಲೆತಗ್ಗಿಸಬೇಕಾದ ವಿಚಾರ. ದೆಹಲಿಗೆ ಹೋಗುವ ಮೂಲಕ "ನಮಗಿಲ್ಲ ನ್ಯಾಯ ಸಿಗುವುದಿಲ್ಲ" ಎಂಬ ಅವರ ಘೋಷಣೆ ರಾಜ್ಯ...
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬಾಕಿ ಉಳಿಸಿಕೊಂಡಿರುವ ಸಾವಿರಾರು ಪೋಡಿ ಪ್ರಕರಣವನ್ನು ಕೂಡಲೇ ಇತ್ಯರ್ಥಪಡಿಸಬೇಕೆಂದು ತಾಲೂಕು ಕಚೇರಿ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ.
ನೇಗಿಲು ನೊಗ ಹೊತ್ತು, ಟಮಟೆ ಬಾರಿಸುವ ಮೂಲಕ ಪ್ರವಾಸಿ ಮಂದಿರದಿಂದ ತಾಲೂಕು...
"ಸರಕಾರ ಈಚೆಗೆ ದೌರ್ಜನ್ಯದ ದೇವದಾಸಿ ಪದ್ಧತಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲು ದೇವದಾಸಿ ನಿಷೇದ ಮಸೂದೆ - 2025 ಅಂಗೀಕರಿಸಿದೆ. ಎಲ್ಲ ದೇವದಾಸಿ ಮಹಿಳೆಯರ ಮೂರು ತಲೆ ಮಾರುಗಳ ಕುಟುಂಬದ ಸದಸ್ಯರ ಗಣತಿಗೆ ಕ್ರಮವಹಿಸಿರುವುದನ್ನು...
"ದೇವದಾಸಿ ಮಹಿಳೆಯರು, ಮಕ್ಕಳು, ಮರಿ ಮೊಮ್ಮಕ್ಕಳು ಸಮೀಕ್ಷೆಯಿಂದ ಹೊರಗೆ ಉಳಿಯಬಾರದು. ಸರಕಾರ ಮತ್ತೊಮ್ಮೆ ಸರ್ವೇ ಮಾಡುವುದಿಲ್ಲವೆಂದು ಸರಕಾರ ಹೇಳಿದೆ. ಹಾಗಾಗಿ ಇದೇ ತಿಂಗಳು 15ರಿಂದ ಸರ್ವೇ ಆರಂಭವಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಕಡ್ಡಾಯವಾಗಿ...
ಕಾಡುಗಳಲ್ಲಿ ಜಾನುವಾರುಗಳು, ಆಡು-ಮೇಕೆಗಳನ್ನು ಮೇಯಿಸಲು ನಿಷೇಧಿಸುವ ಸರಕಾರದ ತೀರ್ಮಾನವು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾದ ಕ್ರಮವಾಗಿದೆ. ವನ್ಯಜೀವಿಗಳ ಆಹಾರ ಸರಪಳಿಗೆ ಧಕ್ಕೆ ಉಂಟುಮಾಡುವ ಹಾಗೂ ಕಾಡಿನ ಪುನರುತ್ಪತ್ತಿಗೆ ಅಡ್ಡಿಯಾಗುವ ಮೇಯಿಸುವ ಚಟುವಟಿಕೆಗಳನ್ನು...