ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳು ಒಂದೇ ಆವರಣದಲ್ಲಿದ್ದವು. ಈ ಎರಡೂ ಶಾಲೆಗಳಿಗೆ ಒಂದೇ ಅಡುಗೆ ಕೋಣೆಯಿದ್ದು, ಅದೂ ಕೂಡ ಶಿಥಿಲಗೊಂಡಿತ್ತು....
ಸುತ್ತಲೂ ಗಿಡಗಂಟಿ, ಬಳ್ಳಿ, ಪೊದೆಗಳು ಬೆಳೆದು ನಿಂತಿವೆ. ಎತ್ತ ನೋಡಿದರೂ ಕಾಡಿನಂತೆ ಕಾಣುವ ವಾತಾವರಣ. ಸೋರುತ್ತಿರುವ ಮೇಲ್ಛಾವಣಿ, ಸ್ವಚ್ಛವಿಲ್ಲದ ಶೌಚಾಲಯ, ಅನೈರ್ಮಲ್ಯತೆಯಿಂದ ಕೂಡಿರುವ ಶಾಲಾವರಣ.
ಇದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಕ್ಷೇತ್ರವಾದ ಬಾಗೇಪಲ್ಲಿ...