ಸಾದತ್ ಹಸನ್ ಮಂಟೋ ಮೊಹಮ್ಮದ್ ಅಲಿ ಜಿನ್ಹಾರನ್ನ ಗಮನದಲ್ಲಿಟ್ಟುಕೊಂಡು ಬರೆದ ಲೇಖನ ʼʼಹಿಂದೂಸ್ತಾನ್ ಕೋ ಲೀಡರೋ ಸೆ ಬಚಾವೋʼʼ ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. More so ever now… ಒಮ್ಮೆ ಓದಿಬಿಡಿ...
ನಾನು ಬಹಳ...
"ಧರ್ಮ, ಧರ್ಮ"ವೆಂದು ಸದಾ ಅರಚುವ ನಾಯಕರು ಯಾವ ಧಾರ್ಮಿಕ ಬೋಧನೆಯನ್ನು ನಿಷ್ಠೆಯಿಂದ ಪಾಲಿಸಿದ್ದಾರೆ? ಬೇರೆಯವರಿಂದ ಸಂಗ್ರಹಿಸಿದ ಹಣದಲ್ಲಿ ಬಾಳುವ, ಪರರು ನೀಡಿದ ಮನೆಗಳಲ್ಲಿ ಬದುಕುವ ಇವರು ನಿಮ್ಮನ್ನು ಸ್ವಾವಲಂಬಿಗಳಾಗಿ ಹೇಗೆ ಮಾಡಬಲ್ಲರು? "ನಮ್ಮ...