ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರ ನೀಡಬೇಕೆಂದು ಆಗ್ರಹಿಸಿ ಮಂಡ್ಯ ಜಿಲ್ಲೆಯ ಹಲವಾರು ಸಂಘಟನೆಗಳು ನಾನಾ ರೀತಿಯಲ್ಲಿ ವಿಭಿನ್ನ...
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 86 ವರ್ಷಗಳಿಂದ ಅಘೋಷಿತವಾಗಿ ಮಾಂಸಾಹಾರ ನಿಷೇಧದ ವಿರುದ್ಧ ಮಂಡ್ಯದ ಜನತೆ 'ಆಹಾರ ಕ್ರಾಂತಿಗೆ ಆಹ್ವಾನ' ನೀಡಿದ್ದಾರೆ. ಅಂದು ವಿಚಾರ ಕ್ರಾಂತಿ ಇಂದು ಆಹಾರ ಕ್ರಾಂತಿ ಎಂಬ ಸ್ಲೋಗನ್ ಸಾಮಾಜಿಕ...
ಎರಡು ತುಂಡು ಬಾಡು ಕೊಟ್ಟರೆ ಸಮ್ಮೇಳನದ ತೂಕ ಕಡಿಮೆಯಾಗುವುದಿಲ್ಲ. ಮಂಡ್ಯದ ಸಾಹಿತ್ಯ ಹಬ್ಬದಲ್ಲಿ ನಮ್ಮ ಮಂಡ್ಯದ ಆಹಾರವನ್ನು ಉಣಬಡಿಸಲು ಸಾಧ್ಯವಾಗುತ್ತಿಲ್ಲವೆಂದರೆ, ನಾವು ಯಾವ ಕಾಲದಲ್ಲಿ ಬದುಕುತ್ತಿದ್ದೇವೆ ಹೇಳಿ ಎಂದು ನಿವೃತ್ತ ಪ್ರಾಂಶುಪಾಲ ಎಂ.ವಿ...
ಮಾಂಸಾಹಾರಿಗಳು ಹಿಂಸೆಯ ಪರವಲ್ಲ; ಸಸ್ಯಾಹಾರಿಗಳು ಅಹಿಂಸಾವಾದಿಗಳಲ್ಲ. ಆಹಾರ ಬೇರೆ ಹಿಂಸೆಯ ಪರಿಕಲ್ಪನೆ ಬೇರೆ.
ಇದು ಆಗಬೇಕಿತ್ತು. ಇದು ಕೇವಲ ಸಾಹಿತ್ಯ ಸಮ್ಮೇಳನದ ಮೆನುವಿನ ಪ್ರಶ್ನೆಯಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟದ ಬಗೆಗೆ ಏನನ್ನೂ ಮಾತನಾಡದಿದ್ದರೆ...
ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳೆ, ದಲಿತ, ರೈತ, ಕಾರ್ಮಿಕ ಚಳವಳಿಗಳ ಬಗ್ಗೆ ಚರ್ಚಿಸುವ ಬದಲು, ಸಾಹಿತ್ಯಕೇಂದ್ರಿತವಾಗಿ ದಲಿತರು, ಪ್ರಗತಿಪರರು, ರೈತರು, ಮಹಿಳೆಯರು, ಕಾರ್ಮಿಕರ ವಿಷಯಗಳನ್ನು ಚರ್ಚಿಸುವ ಮೂಲಕ ಕನ್ನಡದ ವಿವೇಕವನ್ನು ವಿಸ್ತರಿಸುವ ಕೆಲಸವಾಗಬೇಕೆಂದು...