ಜೂ. 11ರಂದು ಕವಿ ಸಿದ್ದಲಿಂಗಯ್ಯನವರು ಇಲ್ಲವಾದ ದಿನ. ಅವರೊಂದಿಗೆ ಒಡನಾಡಿದ ಅಗ್ರಹಾರ ಕೃಷ್ಣಮೂರ್ತಿಯವರು ಕವಿಯ ಕಾಲ, ಒತ್ತಾಸೆಗಳು, ಹೋರಾಟಗಳನ್ನು ಇಲ್ಲಿ ಕಂಡಿರಿಸಿದ್ದಾರೆ.
ಕೊಳೆಗೇರಿಯಲ್ಲಿ ಬೆಳೆದು ಪಕ್ಕದಲ್ಲೇ ಸ್ಮಶಾನದೊಳಗಿದ್ದ ಲೈಟ್ ಕಂಬದ ಬೆಳಕಿನಲ್ಲಿ ಯಾರದ್ದೋ...
ಯಾವುದೇ ಚಳವಳಿಗಳು ಆ ಕಾಲದ ಒತ್ತಡಗಳಿಂದ ರೂಪುಗೊಳ್ಳುತ್ತವೆ. ಕಾಲ ಗರ್ಭದಲ್ಲಿ ಹೂತುಹೋದ ಪ್ರತಿರೋಧದ ದನಿಗಳು ಮೊಳಕೆಯೊಡೆಯಲೂ ತಕ್ಕ ಕಾಲಕ್ಕೆ ಕಾಯುತ್ತವೆ ಎಂದು ಕಾಣುತ್ತದೆ. ಶತಮಾನಗಳ ದಲಿತ ಸಮುದಾಯದ ನೋವು-ಯಾತನೆಗಳು ಸ್ವಾಭಿಮಾನಿ, ಸಾಂಸ್ಕೃತಿಕ, ಸಾಮಾಜಿಕ...
ತುರ್ತುಪರಿಸ್ಥಿತಿಯ ಸಮಯದಲ್ಲಿ ಸರ್ಕಾರದ ದಮನದ ವಿರುದ್ಧ ಸಿದ್ದಲಿಂಗಯ್ಯ ನಾನಾ ಕವಿತೆಗಳನ್ನು ರಚಿಸಿದ್ದರು. ಅವರ ಕವಿತೆಗಳು ಇಂದಿಗೂ ಪ್ರಸ್ತುವಾಗಿವೆ. ಬಡವರ ಬಗ್ಗೆ ಕಾವ್ಯ ಬರೆಯುವಾಗ ಯಾವುದೇ ಕವಿಯೂ ಜನಪದರ ಅಂತರ್ಯವನ್ನು ಒಳಗೊಂಡಿರಲಿಲ್ಲ. ಆದ್ರೆ ಸಿದ್ದಲಿಂಗಯ್ಯ...
ಸಿದ್ದಲಿಂಗಯ್ಯ ಅವರ ಕಾಲದ ಸಾಹಿತ್ಯವು ಸಮಾಜಕ್ಕೆ ಹೇಳಿ ಮಾಡಿಸಿದಂತಿತ್ತು. ಅವರ ಚಿಂತನೆ, ಬರವಣಿಗೆಗಳು ಸಮಾಜಕ್ಕೆ ಕನ್ನಡಿಯಾಗಿದ್ದವು. ಅಂತಹ ಬರವಣಿಗೆಗಳು ಮತ್ತೆ ಬರಲಾರವು. ಅವರ ಕವಿತೆಗಳ ಮೂಲಕ ಜನ್ನಿ ಸೇರಿದಂತೆ ಹಲವರು ಸಾಮಾಜಿಕ ಹೋರಾಟಗಳಲ್ಲಿ...