ಭೂಮಿ-ವಸತಿಗಾಗಿ ಧರಣಿ ನಡೆಸುತ್ತಿದ್ದ ದಲಿತ, ಅಲೆಮಾರಿ, ಆದಿವಾಸಿ, ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆದಿರುವ ಪೊಲೀಸ್ ದಬ್ಬಾಳಿಕೆಯನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಂಸ್ಥಾಪಕ ಉಪಾಧ್ಯಕ್ಷ ಸಿರಿಮನೆ ನಾಗರಾಜ್ ತೀವ್ರವಾಗಿ...
ಜಾಗತೀಕರಣ ಕಾಲದ ಎಸ್ಈಝಡ್‌ಗಳ ಶಿಶುರೂಪದಂತೆ ಸಾತನೂರು-ಬಿಡದಿಗಳಲ್ಲಿ ನಿರ್ಮಿಸಲು ಸರ್ಕಾರ ಅನುಮತಿಸಿದ್ದ ʻಜಪಾನ್ ಕೈಗಾರಿಕಾ ನಗರʼದ ವಿರುದ್ಧದ ಯಶಸ್ವಿ ಹೋರಾಟ, ತುಂಗಾಮೂಲ ಮತ್ತು ಭದ್ರಾಮೂಲ ಉಳಿವಿಗಾಗಿ, ʻನೈಸ್ʼ ರಸ್ತೆ (ಬಿಎಂಐಸಿ) ವಿರುದ್ಧ, ಬೀದರ್‌ನಲ್ಲಿ ರಾಸಾಯನಿಕ...
"ಸರ್ಕಾರದ ಹೃದಯಹೀನ ನೀತಿಗಳು ಆದಿವಾಸಿ ಯುವಜನರನ್ನು ನಕ್ಸಲೈಟ್ ಆಗುವಂತೆ ಪ್ರೇರಣೆ ನೀಡುತ್ತಿವೆ. ಸರ್ಕಾರ ಒಂದು ಕಡೆ ಮುಕ್ತವಾಹಿನಿಗೆ ಬನ್ನಿ ಎಂದು ಕಾಡಲ್ಲಿರುವ ನಕ್ಸಲರಿಗೆ ಕರೆ ನೀಡುತ್ತಿದೆ. ಮತ್ತೊಂದೆಡೆ ಶೂಟೌಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ....