ಈ ದಿನ ಸಂಪಾದಕೀಯ | ಕಳೆದುಹೋದ ವರ್ಚಸ್ಸು ಮತ್ತು ಗೇಲಿಯ ಸರಕಾದ ‘ಹೈಡ್ರಾಮಾ’

ಕುಸಿದು ಹೋಗಿರುವ ಜನಪ್ರಿಯತೆಯನ್ನು ಇಂತಹ ಕ್ಷುಲ್ಲಕ ಮಾರ್ಗದಲ್ಲಿ ಮರುಪಡೆಯಲು ಯತ್ನಿಸಿದರೆ ಜನರ ಕಣ್ಣಿಗೆ ಗೇಲಿಯ ಸರಕಾಗುತ್ತದೆ. ಇಂತಹ ಕಸರತ್ತುಗಳು ಗಾಳಿ ತುಂಬಿದ ಬಲೂನಿನಂತೆ. ಯಾವುದೋ ಒಂದು ಸಣ್ಣ ಸೂಜಿ ಚುಚ್ಚಿದರೂ ಟುಸ್ಸೆಂದು ಒಡೆದುಹೋಗುತ್ತವೆ. 'ಈ...

ವಿಜಯೇಂದ್ರ ರಾಜ್ಯಾಧ್ಯಕ್ಷ ಕುರ್ಚಿ ಮೇಲೆ ‘ಬ್ಯಾಂಡೇಜ್’ ಹಾಕಿದ ಸಿ.ಟಿ. ರವಿ!

ಕರ್ನಾಟಕದಲ್ಲಿ ಬಿಜೆಪಿಯು ಲಿಂಗಾಯತ - ಒಕ್ಕಲಿಗ ಬಲದಿಂದ ಬ್ರಾಹ್ಮಣ ಅಧಿಪತ್ಯಕ್ಕಾಗಿ ಹಾತೊರೆಯುತ್ತಿರುವುದು ಕಳೆದ ಮೂರು ದಶಕಗಳ ವಿದ್ಯಮಾನ... ತಲೆಗೆ ಪೆಟ್ಟಾಗಿದೆ ಎಂದು ಪಟ್ಟಿ ಕಟ್ಟಿಕೊಂಡು ಸುತ್ತಾಡಿದ ಸಿ.ಟಿ. ರವಿ, ರೆಸ್ಟ್ ಮಾಡುವಂತೆ ಕಾಣುತ್ತಿಲ್ಲ. ಮಾಧ್ಯಮಗಳು...

ಸಿ.ಟಿ.ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ನಿಂದನೆ ಮಾತುಗಳಿಂದ ತುಂಬಾ ನೊಂದಿದ್ದೇನೆ. ಅವರ ವಿರುದ್ಧ ಕಾನೂನು ಸಮರ ಮುಂದುವರಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು. ಬೆಳಗಾವಿಯ ಸಿಪಿಎಡ್...

ಅತ್ಯಾಚಾರ, ಸ್ತ್ರೀ ನಿಂದನೆ ಪರ ಬಿಜೆಪಿ; ಸಿ.ಟಿ.ರವಿ ಪ್ರಕರಣವೇ ಮೊದಲೇನೂ ಅಲ್ಲ!

ಹಿಂದುತ್ವ ಪ್ರತಿಪಾದಕ ಸಾವರ್ಕರ್ ಬರೆದ ‘Six Glorious Epochs of Indian History’ ಕೃತಿಯಲ್ಲಿ ಅತ್ಯಾಚಾರವನ್ನು ಸಮರ್ಥಿಸಲಾಗಿದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ‘ಪ್ರಾಸ್ಟಿಟ್ಯೂಟ್’ (ವೇಶ್ಯೆ) ಎಂದು ನಿಂದಿಸಿದ ಆರೋಪದ ಮೇಲೆ ಸಿ.ಟಿ.ರವಿ ವಿರುದ್ಧ...

ನುಡಿಜಾತ್ರೆಯ ಮರೆತು ಸಿ.ಟಿ.ರವಿ ರಕ್ಷಣೆಗೆ ಧಾವಿಸಿದ ಮಾಧ್ಯಮಗಳು; ಜನಾಕ್ರೋಶ

ಮೂರು ದಿನ ನಡೆಯುವ ಅಕ್ಷರ ಜಾತ್ರೆಗಿಂತ ಬಿಜೆಪಿಯ ಯೋಜಿತ ಪ್ರಚಾರದ ಸುತ್ತ ಸುದ್ದಿಗಳು ಗಿರಕಿ ಹೊಡೆಯುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ ಸಕ್ಕರೆಯ ನಾಡು ಮಂಡ್ಯದಲ್ಲಿ ಅಕ್ಷರ ಜಾತ್ರೆ ರಂಗೇರಿದ್ದರೆ, ಇತ್ತ ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು...

ಜನಪ್ರಿಯ

ಯಾದಗಿರಿ | ಉದ್ಯೋಗ ಖಾತ್ರಿ ಕೆಲಸದ ಸ್ಥಳದಲ್ಲಿ ಮಹಿಳೆ ಸಾವು: ಪರಿಹಾರಕ್ಕೆ ಆಗ್ರಹ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮದ ಮಹೇಶ್ವರಿ (38) ಎಂಬ...

ಬಾಬಾಗಳ ಕದನ | ರಾಮ್‌ದೇವ್ vs ಬಾಗೇಶ್ವರ ಸಂಘರ್ಷವೇನು?

ಉತ್ತರ ಪ್ರದೇಶದ ಕುಂದಾದಲ್ಲಿ ನಡೆದ ರಾಮಕಥಾ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು...

ಇರಾನ್ ಯುದ್ಧದ ಬಿಸಿ: 2030ರ ವೇಳೆಗೆ ಗಲ್ಫ್ ರಾಷ್ಟ್ರಗಳಿಗೆ 475 ಬಿಲಿಯನ್ ಡಾಲರ್ ಬಜೆಟ್ ಕೊರತೆ ಭೀತಿ

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಇರಾನ್-ಅಮೆರಿಕ ಸಂಘರ್ಷವು ಗಲ್ಫ್ ಸಹಕಾರ ಮಂಡಳಿಯ (GCC)...

ಶಿವಮೊಗ್ಗ | ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ : ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಒತ್ತಾಯ

ರಾಜ್ಯದಲ್ಲಿ ಆರೋಗ್ಯ ಸೇವೆಗಳ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15,000...

Tag: ಸಿ.ಟಿ.ರವಿ