ಇಲ್ಲಿ ಶಿಕ್ಷಕಿಯ ಮೇಲಿನ ಆರೋಪ ಮತ್ತು ತನಿಖೆ ಇಷ್ಟೇ ವ್ಯಾಪ್ತಿಯಲ್ಲಿರಬೇಕಾದ ವಿಚಾರ, ಮತಾಂತರ, ಕ್ರೈಸ್ತ ಶಾಲೆಗಳಿಂದ ಹಿಂದೂ ವಿದ್ಯಾರ್ಥಿಗಳು ಹೊರಗೆ ಬನ್ನಿ... ಇಂತಹ ಭೀಕರ ಹೇಳಿಕೆಗಳಿಗೆ ವಿಸ್ತರಿಸಿಕೊಂಡು ಅಸಲಿ ಸಮಸ್ಯೆ ಗೌಣವಾಯಿತು. ಅದಕ್ಕೆ...
ಮಂಗಳೂರಿನ ಸೇಂಟ್ ಜೆರೋಸಾ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡಿದ್ದ ವಿಚಾರದಲ್ಲಿ ಜನರನ್ನು ಗುಂಪುಗೂಡಿಸಿ, ಪ್ರಚೋದಿಸಿ, ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಮತ್ತು ವೈ ಭರತ್ ಶೆಟ್ಟಿ ವಿರುದ್ಧ...