ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ಅಪರಾಧಿಗಳನ್ನು ಕಾನೂನಿನ ಕಟಕಟೆಗೆ ತಂದು ನಿಲ್ಲಿಸಲು ಮತ್ತೊಂದು ಹೋರಾಟ ರೂಪಿಸುವ ಉದ್ದೇಶದಿಂದ ಸಮಾನಮನಸ್ಕ ಸಂಘಟನೆಗಳು ಮಂಗಳವಾರ ಸಂಜೆ ನಡೆಸಿದ ಸಮಾಲೋಚನಾ...
ಸೌಜನ್ಯ ಪ್ರಕರಣದಲ್ಲಿ ನ್ಯಾಯ ದೊರೆಯಬೇಕಾದುದು ನ್ಯಾಯಾಲಯದಲ್ಲಿಯೇ ಹೊರತು ಬೀದಿಗಳಲ್ಲಿ ನಡೆಯುವ ಹೋರಾಟಗಳಲ್ಲಲ್ಲ. ಬೀದಿಗಳಲ್ಲಿ ನಡೆಸುವ ಹೋರಾಟಗಳು, ಮೈದಾನಗಳಲ್ಲಿ ಹಮ್ಮಿಕೊಳ್ಳುವ ಸಮಾವೇಶಗಳು ಸಾರ್ವಜನಿಕವಾಗಿ ಅಭಿಪ್ರಾಯ ಮೂಡಿಸಬಹುದೇ ಹೊರತು, ಅವುಗಳು ನ್ಯಾಯಾಲಯದ ಮೇಲೆ ತಾತ್ವಿಕವಾಗಿ ಯಾವುದೇ...