ಸೌಜನ್ಯ ಕುಟುಂಬದವರು ಹೇಳುತ್ತಿರುವ ಮೂವರು ಆರೋಪಿತರಲ್ಲಿ ಒಬ್ಬನ ಮಾತು ಕೇಳುತ್ತಿದ್ದಂತೆ ಹನ್ನೊಂದು ವರ್ಷಗಳ ಹಿಂದೆ ಪ್ರಕೃತಿ ಚಿಕಿತ್ಸಾಲಯದ ಗೇಟಿನ ಬಳಿ ಸಿಕ್ಕಿ ಎಚ್ಚರಿಸಿದ್ದ ವ್ಯಕ್ತಿಯ ನೆನಪು ಬಂದಿದೆ. ತಡವರಿಸಿ ಮಾತನಾಡುವ ಆ ವ್ಯಕ್ತಿ...
ಚಿಕ್ಕಮಗಳೂರು ಜಿಲ್ಲೆ ಅಝದ್ ಪಾರ್ಕ್ ಬಳಿ, ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯ ಹಾಗೂ ಹೆಣ್ಣು ಮಕ್ಕಳ ಮೇಲೆ ಆಗಿರುವ ದೌರ್ಜನ್ಯ, ಅನ್ಯಾಯದ ಕುರಿತು ಎಸ್ ಡಿಪಿಐ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ದೇಶದಲ್ಲೇ ಮೊದಲು ಧರ್ಮ...
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತವಾಗಿ ಸುದ್ದಿ ಕಳುಹಿಸಿದರೂ ಕೂಡಾ ಪ್ರಕಟಿಸದೆ ಉದಯವಾಣಿ ಪತ್ರಿಕೆಯು ಓದುಗರಿಗೆ ದ್ರೋಹ ಬರೆಯುತ್ತಿದೆ. ಪತ್ರಿಕೆಯ ಹೆಸರ ಪಕ್ಕದಲ್ಲೇ 'ಹೆಗ್ಗಡೆವಾಣಿ' ಎಂದು ಬರೆಯಬಹುದು ಎಂದು ನಾಗರಿಕ...
ಹೈಕೋರ್ಟ್ ಆದೇಶವನ್ನು ತಿರುಚಿ ಸೌಜನ್ಯ ಪರ ಹೋರಾಟವನ್ನು ನಿಲ್ಲಿಸಲು ಹೊರಟ ಪೊಲೀಸರ ವಿರುದ್ಧ 'ಸಮಾನ ಮನಸ್ಕರ ವೇದಿಕೆ' ಮುಖಂಡರು ಆಕ್ರೋಶ ವ್ಯಕ್ರಪಡಿಸಿದ್ದು, ತಾವು ಇಂದು (ಮಾರ್ಚ್ 18) ಸಂಜೆ 5 ಗಂಟೆಗೆ ಬೆಂಗಳೂರಿನ...
ಧರ್ಮಸ್ಥಳದ ವಕೀಲರು ಲೀಗಲ್ ನೋಟಿಸ್ ನೀಡಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಸಾಹಿತಿ- ಚಿಂತಕರ ಸಭೆಗೆ ನೀಡಲಾಗಿದ್ದ ಸಭಾಂಗಣವನ್ನು ರದ್ದುಗೊಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಸೌಜನ್ಯ ಪರ ಹೋರಾಟಗಾರರ...