ವಿಸಿಟಿಂಗ್ ಅಥವಾ ಬೇರೆ ಯಾವುದೇ ರೀತಿಯ ವೀಸಾ ಹೊಂದಿರುವವರು ಕೂಡ ಪವಿತ್ರ ಉಮ್ರಾ ಯಾತ್ರೆಯನ್ನು ನಿರ್ವಹಣೆ ಮಾಡಬಹುದು ಎಂದು ಸೌದಿ ಅರೇಬಿಯಾದ ಹಜ್ಜ್ ಮತ್ತು ಉಮ್ರಾ ಸಚಿವಾಲಯ ಸ್ಪಷ್ಟನೆ ನೀಡಿದೆ.
ವಿಸಿಟಿಂಗ್ ವೀಸಾ ಹೊಂದಿರುವವರು...
'ಇಖಾಮ' ಇಲ್ಲದೆ ಕಾನೂನು ಸಮಸ್ಯೆಗಳಿಂದಾಗಿ ತಾಯ್ನಾಡಿಗೆ ಮರಳಲು ಸಾಧ್ಯವಾಗದ ವಲಸಿಗರಿಗೆ ದೇಶ ತೊರೆಯಲು ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಸಚಿವಾಲಯವು ಅವಕಾಶವನ್ನು ಕಲ್ಪಿಸಿದೆ.
ಇಖಾಮ ಅವಧಿ ಮುಗಿದಿರುವವರಿಗೆ ಮತ್ತು ಸೌದಿ ಅರೇಬಿಯಾಕ್ಕೆ ಆಗಮಿಸಿದಾಗ ಇಖಾಮ...
ಸೌದಿ ಅರೇಬಿಯಾಕ್ಕೆ ವಿಸಿಟಿಂಗ್ ವೀಸಾದ ಮೂಲಕ ಭೇಟಿ ನೀಡುವವರು ಇನ್ನು ಮುಂದೆ 'ವಿಸಿಟರ್ ಐಡಿ' ಬಳಸಿ ಬ್ಯಾಂಕ್ ಖಾತೆ ತೆರೆಯಲು ಸೌದಿ ಸೆಂಟ್ರಲ್ ಬ್ಯಾಂಕ್ (SAMA) ಅವಕಾಶ ಕಲ್ಪಿಸಿದೆ.
ಪ್ರವಾಸಿಗರು ಹಾಗೂ ಸೌದಿಗೆ ಭೇಟಿ...
2005ರಲ್ಲಿ ಇಂಗ್ಲೆಂಡಿನಲ್ಲಿ ಸಂಭವಿಸಿದ್ದ ಭೀಕರ ಕಾರು ಅಪಘಾತದ ನಂತರ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಕೋಮಾದಲ್ಲಿದ್ದ (ಗಾಢ ನಿದ್ರಾವಸ್ಥೆ) ಸೌದಿ ಅರೇಬಿಯಾದ ರಾಜಕುಮಾರ ಅಲ್-ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅವರು ಜುಲೈ...
ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಬಿಶಾ ಎಂಬಲ್ಲಿ ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕರೊಬ್ಬರನ್ನು ಭಾನುವಾರ ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮೃತರನ್ನು ಬಷೀರ್(41) ಎಂದು ಗುರುತಿಸಲಾಗಿದೆ. ಬಷೀರ್ ಅವರು ಪತ್ನಿ,...