ಪೊಲೀಸರ ಅನುಮತಿ ನಿರಾಕರಣೆ ನಡುವೆಯೇ ಜನಪರ ಸಂಘಟನೆಗಳ ಮುಖಂಡರು ಮದ್ದೂರು ಎಪಿಎಂಸಿ ಆವರಣದಲ್ಲಿ ಸೌಹಾರ್ದ-ಸಾಮರಸ್ಯದ ನಡಿಗೆಗೆ ಚಾಲನೆ ನೀಡಿದರು. ಕೋಮುವಾದಿ ರಾಜಕಾರಣಿಗಳ ಸ್ವಾರ್ಥದ ವಿರುದ್ಧ ಗುಡುಗಿದರು.
ಮಂಡ್ಯ ಜಿಲ್ಲೆಯಲ್ಲಿ ಕೋಮುವಾದಿ ಚಟುವಟಿಕೆಗಳನ್ನು ಉದ್ದೀಪಿಸಲು ನಡೆಸುತ್ತಿರುವ...
ನಾವೆಲ್ಲರೂ ಸೌಹಾರ್ದತೆ ವಾತಾವರಣ ನಿರ್ಮಿಸಿ, ಜಗತ್ತಿಗೆ ಸಾಮರಸ್ಯ ಸಂದೇಶವನ್ನು ಸಾರೋಣ. ಆ ಮೂಲಕ ವಿಶ್ವ ದಾರ್ಶನಿಕರ ತತ್ವಗಳನ್ನು ಎತ್ತಿ ಹಿಡಿದು, ಸೋದರತ್ವ ಭಾವನೆಯಿಂದ ಬಾಳೋಣ ಎಂದು ಪ್ರಗತಿಪರ ಚಿಂತಕಿ ಪ್ರೊ. ಮೀನಾಕ್ಷಿ ಬಾಳಿ...