ಹಂಪಿ ಉತ್ಸವದಂತೆ ಕನ್ನಡ ನಾಡು, ನುಡಿ, ಕಲೆ ಸಾಹಿತ್ಯ ಸಂಸ್ಕೃತಿಗೆ ಹೆಸರುವಾಸಿಯಾದ ಬೇಲೂರಿನಲ್ಲಿಯೂ ಪ್ರತಿ ವರ್ಷ ಹೊಯ್ಸಳ ಮಹೋತ್ಸವ ಆಚರಿಸಬೇಕು ಎಂದು ಬೇಲೂರಿನ ಶ್ರೀಲಕ್ಷ್ಮೀ ಮಂಗಳವಾದ್ಯ ತಂಡದ ಮುಖಂಡ ನರಸಿಂಹಸ್ವಾಮಿ ಒತ್ತಾಯಿಸಿದರು.
ಹಂಪಿ...
ವಿಜಯ ನಗರ ಜಿಲ್ಲೆಯ ಹಂಪಿಯಲ್ಲಿ ನಡೆಯಲಿರುವ 'ಹಂಪಿ ಉತ್ಸವ'ಕ್ಕೆ ಪೌರ ಕಾರ್ಮಿಕರನ್ನು ಖುದ್ದು ಜಿಲ್ಲಾಧಿಕಾರಿಯೇ ಭೇಟಿಯಾಗಿ, ವಿಐಪಿ ಪಾಸ್ ನೀಡಿ ಸ್ವಾಗತಿಸಿದ್ದಾರೆ.
ವಿಜಯ ನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ ಅವರು ಗುರುವಾರ ಹೊಸಪೇಟೆ...
ಫೆಬ್ರವರಿ 28ರಂದು ನಡೆಯುತ್ತಿರುವ ಹಂಪಿ ಉತ್ಸವದ ಜಾಗೃತಿ ಮೂಡಿಸುವ ಸಲುವಾಗಿ ವಿಜಯನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಹಂಪಿ ವಿರೂಪಾಕ್ಷ ದೇವಾಲಯದವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಸ್ವತಃ ರಾಯಲ್ ಎನ್‌ಫೀಲ್ಡ್...
ಫೆಬ್ರವರಿ 28ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಜಯನಗರದ ಐತಿಹಾಸಿಕ ಹಂಪಿ ಉತ್ಸವಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಉತ್ಸವದಲ್ಲಿ ಮುಖ್ಯಮಂತ್ರಿಗಳು, ಸಚಿವರು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಹಿನ್ನೆಲೆ...
ಫೆಬ್ರವರಿಯ ಕೊನೆಯ ವಾರದಲ್ಲಿ ಜರುಗುವ ಹಂಪಿ ಉತ್ಸವ-2025ದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಹೋರಾಟಗಾರ ವಿ ಬಿ ಮಲ್ಲಪ್ಪ ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, "ವಿಜಯನಗರ ಜಿಲ್ಲೆಯ ಹಂಪಿ...