ಸಚಿವರಾಗಿದ್ದುಕೊಂಡು, ಆಡಳಿತ ಪಕ್ಷದವರ ವಿರುದ್ಧವೇ 'ಹನಿಟ್ರ್ಯಾಪ್' ಮಾಡಿಸಿದ್ದಾರೆ ಎಂದು ಸದನದಲ್ಲೇ ಕೆ ಎನ್ ರಾಜಣ್ಣ ಆರೋಪಿಸಿರುವುದು ಕಲಾಪದ ಕಡತದಲ್ಲೂ ದಾಖಲಾಗಿರುತ್ತದೆ. ಹೀಗಿರುವಾಗ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 'ಹನಿಟ್ರ್ಯಾಪ್' ಪ್ರಕರಣ ಠುಸ್ ಪಟಾಕಿಯಾಗಿದೆ.
ಕಳೆದ...
ಮಹಾರಾಷ್ಟ್ರದಲ್ಲಿ ಬೃಹತ್ ಹನಿಟ್ರ್ಯಾಪ್ ಹಗರಣ ನಡೆದಿದೆ ಎಂಬ ಸುದ್ದಿ ಬೆಳಕಿಗೆ ಬಂದಿದ್ದು, ಆಡಳಿತ ವ್ಯವಸ್ಥೆಯನ್ನು ಬೆಚ್ಚಿಬೀಳಿಸಿದೆ. ಸುಮಾರು 75ಕ್ಕೂ ಹೆಚ್ಚು ಹಿರಿಯ ಸರ್ಕಾರಿ ಅಧಿಕಾರಿಗಳು, ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳು ಹಾಗೂ ರಾಜಕೀಯ...
ರಾಜ್ಯದಲ್ಲಿ 'ಮದ ಭಲೇ'ಯ ಜನಪ್ರತಿನಿಧಿಗಳು 'ಮಧುಬಲೆ'ಗೆ ಬೀಳುತ್ತಿರುವ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹನಿಟ್ರ್ಯಾಪ್ ಸುತ್ತ ಕರ್ನಾಟಕ ರಾಜಕಾರಣದೊಳಗೆ 'ಗಲೀಜುಗಾಥೆ'ಗಳ ಸರಮಾಲೆನ್ನೇ ಕಾಣಬಹುದು. ಲೈಂಗಿಕ ಹಗರಣದಲ್ಲಂತೂ ಒಬ್ಬರಿಗಿಂತ ಒಬ್ಬರು ಮೀರಿಸುವವರು ರಾಜ್ಯದಲ್ಲಿದ್ದಾರೆ. ಕರ್ನಾಟಕದ...
ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ. ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಕೋರಲಾಗಿದೆ.
ಈ ನಡುವೆ ಸೋಮವಾರ ಅಥವಾ...
ಹನಿಟ್ರ್ಯಾಪ್ ಬಗೆಗಿನ ಹಸಿ ಹಸಿ ಚರ್ಚೆ... ಇಡೀ ಶಾಸನಸಭೆಯೇ ಎಸಗಿದ ಅಪಚಾರ. ರಾಜ್ಯದ ಜನತೆಗೆ ಮಾಡಿದ ಅವಮಾನ. ಮುಖ್ಯಮಂತ್ರಿ ಆದಿಯಾಗಿ ಆಡಳಿತ-ವಿರೋಧ ಪಕ್ಷಗಳ ಪ್ರತಿಯೊಬ್ಬರು ಇದರ ಹೊಣೆ ಹೊತ್ತುಕೊಳ್ಳಬೇಕಿದೆ.
ಆಡಳಿತ ಪಕ್ಷ ಮತ್ತು ವಿರೋಧ...