"ಜಗತ್ತಿಗೆ ಒಬ್ಬನೆ ಸೃಷ್ಟಿಕರ್ತನಿದ್ದಾನೆ, ನಾವುಗಳು ಆತನನ್ನು ಬೇರೆ, ಬೇರೆ ಹೆಸರಿನಿಂದ ಗುರುತಿಸುತ್ತೇವೆ. ನಮ್ಮ ಧರ್ಮವನ್ನು ಪ್ರೀತಿಸಿದಂತೆಯೆ ಇತರೆ ಧರ್ಮಗಳನ್ನು ಗೌರವಿಸುವ ಮನೋಭವ ಬೆಳೆಸಿಕೊಳ್ಳಬೇಕಿದೆ. ಈ ಮನೋಭಾವವು ಸಾಕಷ್ಟು ಕಲಹ, ಸಂಘರ್ಷಗಳನ್ನು ನಿವಾರಿಸುತ್ತದೆ. ವಿಭಿನ್ನ...
"ರಾಹುಲ್ ಗಾಂಧಿ ಅವರ ಆಪರೇಷನ್ ಸಿಂಧೂರ ಹೇಳಿಕೆಯಂತೆ ಎಲ್ಲರೂ ಒಂದೇ ಮಾತಿನ ಮೇಲೆ ನಿಲ್ಲಬೇಕು. ರಾಷ್ಟ್ರೀಯ ನಾಯಕರ ಮಾತಿನಂತೆ ನೆಡೆಯಬೇಕು. ದೇಶ ಅಂತ ಬಂದಾಗ ನಾವೆಲ್ಲ ಒಗ್ಗಟ್ಟಾಗಿರಬೇಕು" ಎಂದು ದಾವಣಗೆರೆ ಜಿಲ್ಲೆ ಭೇಟಿಯ...
ಸಮಾಜದ ರಕ್ಷಣೆ, ನೈಸರ್ಗಿಕ, ಆಕಸ್ಮಿಕ ವಿಪತ್ತುಗಳು ಎದುರಾದಾಗ ನಿರ್ವಹಣೆಯ ಸಂದರ್ಭದಲ್ಲಿ ಸಮಾಜದ ಎಲ್ಲ ವರ್ಗದ ಜನರ ಪ್ರಾಣಹಾನಿ, ನಷ್ಟ ತಪ್ಪಿಸಲು, ರಕ್ಷಿಸುವ ಕಾರ್ಯಾಚರಣೆ ನಿರ್ವಹಿಸುವವರೇ ಗೃಹರಕ್ಷಕರು. ಅಲ್ಲದೆ ಸಾಮಾನ್ಯ ಆಡಳಿತ ಸೇರಿ, ಸಂಚಾರ,...
ಅಪಾಯದ ಅಂಚಿನಲ್ಲಿರುವ ತುಂಗಭದ್ರ ನದಿಯಲ್ಲಿ 10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸಿ ಹಾಗೂ ನದಿ ಖರಾಬು ಜಮೀನನ್ನು ರಕ್ಷಿಸುವ ಮೂಲಕ ಮಧ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜೀವ ನದಿಯಾಗಿರುವ ತುಂಗಭದ್ರೆಯನ್ನು ಸಂರಕ್ಷಿಸಬೇಕು...
ಒಳಮೀಸಲಾತಿ ಹೋರಾಟದ ಕಿಚ್ಚಿಗೆ ಸರ್ಕಾರದ ವಿಳಂಬ ನೀತಿ ತುಪ್ಪ ಸುರಿದಂತಿದ್ದು, ಇದರ ಕಿಚ್ಚು ಮತ್ತೆ ಜೋರಾಗಿ ಹೊತ್ತಿಕೊಂಡಿದೆ. ಕಳೆದ ಮೂರ್ನಾಲ್ಕು ದಶಕಗಳಿಂದಲೂ ಒಳಮೀಸಲಾತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಶೋಷಿತ ಸಮುದಾಯಗಳು ಸುಪ್ರೀಂ ಕೋರ್ಟಿನ...