ನಿನ್ನೆ (ಏ.28) ಬೆಂಗಳೂರು, ತುಮಕೂರು ಮಂಡ್ಯ, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆಯಾಗಿದೆ. ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಹಲವೆಡೆ ಇಂದು (ಏ.29) ಕೂಡ ಹಗುರ ಅಥವಾ ಸಾಧಾರಣ...
ವಿಜಯನಗರ ಸೇರಿ ನಾಡಿನ ಹಲವೆಡೆ ಮಳೆರಾಯ ದರ್ಶನ ನೀಡಿದ್ದಾನೆ. ಮೋಡ ಕವಿದ ವಾತಾವರಣದೊಂದಿಗೆ, ಕೆಲ ದಿನಗಳಿಂದ ಹಲವೆಡೆಗಳಲ್ಲಿ ಹನಿ ಹನಿ ಮಳೆ ಜಿನುಗುತ್ತಿದೆ. ಮಾ.22ರಿಂದ ಶುರುವಾಗಿರುವ ಮಳೆ ನಾಳೆ (ಮಾ.27) ವರೆಗೂ ಮುಂದುವರೆಯಲಿದೆ...
ಬೆಂಗಳೂರು ಮತ್ತು ರಾಜ್ಯದ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಸದ್ಯದಲ್ಲೇ ಮುಂಗಾರುಪೂರ್ವ ಮಳೆ ಬೀಳುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕೊಡಗು, ಹಾಸನ, ಮೈಸೂರು ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಗುಡುಗು ಮತ್ತು ಗಾಳಿಯಿಂದ...
ಬಂಗಾಳಕೊಲ್ಲಿಯಲ್ಲಿ ಕಳೆದ ಕೆಲವು ದಿನಗಳಿಂದ ಚಂಡಮಾರುತ ಪರಿಚಲನೆಯಾಗುತ್ತಿದೆ. ಕರಾವಳಿ ರಾಜ್ಯಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆದಿದೆ. ಕರ್ನಾಟಕದಲ್ಲಿಯೂ 16 ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಾಗುವ ಸಾಧ್ಯತೆ...
ಗ್ರಾಮೀಣ ಭಾಗದ ನಾಣ್ನುಡಿಯಂತೆ ಶಿವರಾತ್ರಿಯೊಂದಿಗೆ ಚಳಿಗಾಲ ಶಿವ ಶಿವ ಎಂದು ಹೋಗಿದೆ. ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬಿಸಿಲು ಎದುರಾಗುವುದು ನಿರೀಕ್ಷಿತ....