ಸಾಮಾಜಿಕ ಸಮಾರಂಭವಾಗಿದ್ದ ಮದುವೆ ಯಾವಾಗ ಶ್ರೀಮಂತಿಕೆ ಪ್ರದರ್ಶನದ ವೇದಿಕೆಯಾಯಿತೋ, ಅಲ್ಲಿಂದ ಹಲವಾರು ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾಗಿ ಈಗ ಅವುಗಳು ಈವರೆಗೆ ಗಣನೆಗೆ ತೆಗೆದುಕೊಳ್ಳದೆ ಇದ್ದ ಹವಾಮಾನ ವೈಪರೀತ್ಯಕ್ಕೆ ಮೂಲವಾಗುವವರೆಗೂ ಮುಟ್ಟಿದೆ. ಜಾಗತಿಕ ಹಸಿವು ಸೂಚ್ಯಂಕದ...
ಮಳೆಯಿಂದಾಗುವ ಅನಾಹುತ ಕೃಷಿ, ಕಂದಾಯ, ತೋಟಗಾರಿಕೆ, ನೀರಾವರಿ ಇಲಾಖೆಗಳಿಗೆ ತಿಳಿದ ವಿಷಯವೇ ಆಗಿದೆ. ಆದರೆ, ಅದನ್ನು ನಿಭಾಯಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಸಮಸ್ಯೆ ಎದುರಾದಾಗ ಎಚ್ಚರಗೊಂಡು ಓಡಾಡುವುದು, ಒಂದಷ್ಟು ಕಾಳಜಿ ತೋರುವುದು ಎಲ್ಲ...
ಹವಾಮಾನ ಬದಲಾವಣೆಯಿಂದಾಗಿ ಇಳಿಮುಖವಾಗುತ್ತಿರುವ ಬೆಳೆಗಳ ಉತ್ಪಾದನೆಯ ಪ್ರಮಾಣ ಹಾಗು ಗುಣಮಟ್ಟ, ಆಹಾರ ಭದ್ರತೆಗೆ ಇವು ಒಡ್ಡುತ್ತಿರುವ ಅಪಾಯ, ಇವುಗಳಿಗೆ ಪರಿಹಾರ ಎಂಬಂತೆ ಪರಿಚಯಿಸಲಾಗುತ್ತಿರುವ ಹವಾಮಾನ ವೈರುಧ್ಯ ಸಹಿಷ್ಣು ತಳಿಗಳು, ಮತ್ತು ಅವುಗಳನ್ನು ಬೆಳೆಯುವಲ್ಲಿ...
ಕಳೆದ ವರ್ಷ (2024) ಅತ್ಯಧಿಕ ತಾಪಮಾನ ಹೊಂದಿದ್ದ ವರ್ಷ ಎಂದು 2025ರ ಜನವರಿಯಲ್ಲಿ ವಿಶ್ವ ಹವಾಮಾನ ಸಂಸ್ಥೆಯ ತಜ್ಞರುಗಳು ತಿಳಿಸಿದ್ದಾರೆ. 2024ರಲ್ಲಿ ದಾಖಲೆಯ ತಾಪಮಾನವಿತ್ತು ಎಂದು ಹೇಳಿರುವ ಹವಾಮಾನ ಸಂಸ್ಥೆಯು, ಈ ವರ್ಷ...
ಬ್ರ್ಯಾಂಡ್ ಬೆಂಗಳೂರು, ಸ್ಕೈ ಡೆಕ್, ಸುರಂಗ ರಸ್ತೆ, ಮೆಟ್ರೋ, ಎರಡನೇ ವಿಮಾನ ನಿಲ್ದಾಣ ನಿರ್ಮಾಣದತ್ತ ಸರ್ಕಾರ ಗಮನ ಹರಿಸಿದೆ. ಆದರೆ, ಬೆಂಗಳೂರನ್ನು ಬಡವರು ಕೂಡ ಬದುಕಲು ಯೋಗ್ಯವಾದ ನಗರವನ್ನಾಗಿ ಮಾಡಲು; ಅವರಿಗೆ ಅಗತ್ಯವಾಗಿ...