ಹೋರಾಟಗಾರ್ತಿ, ಪತ್ರಕರ್ತೆ ಹಾಗೂ ವಕೀಲರಾಗಿ ಬಾನು ಅವರು ಕನ್ನಡಿಗರಿಗೆ ಪರಿಚಿತರಾದಷ್ಟು ಲೇಖಕಿಯಾಗಿ ಪರಿಚಿತರಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಅವರು ತಮ್ಮ ವೃತ್ತಿಯ ಕಾರಣ ಕನ್ನಡ ಸಾಹಿತ್ಯದ ಗೋಷ್ಠಿಗಳಲ್ಲಾಗಲಿ, ಸಮ್ಮೇಳನಗಳಲ್ಲಾಗಲಿ ಹೆಚ್ಚು ಭಾಗವಹಿಸದಿರುವುದು ಒಂದು ಕಾರಣವಾಗಿರಬೇಕು....
ಲಂಡನ್‌ನಲ್ಲಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಬೂಕರ್ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಕರ್ನಾಟಕದಲ್ಲಿ ಸಾಹಿತ್ಯ ವಲಯ ಮಾತ್ರವಲ್ಲ ಸಾಮಾನ್ಯ ಕನ್ನಡಿಗರೂ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣ ತುಂಬ ಬೂಕರ್ ಪ್ರಶಸ್ತಿ ಪುರಸ್ಕೃತರಿಗೆ ಅಭಿಮಾನದಿಂದ ಶುಭಾಶಯ...