"ಹಾಲು, ಮೊಸರು, ವಿದ್ಯುತ್, ಸಾರಿಗೆ ಇವುಗಳೆಲ್ಲವುದರ ಬೆಲೆ ಏರಿಕೆಯಾಗಿರುವುದನ್ನ ಖಂಡಿಸಿ ಸಿಪಿಐ(ಎಂ) ಪಕ್ಷದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಬೆಲೆ ಏರಿಕೆಗೆ ಪ್ರತ್ಯಕ್ಷವಾಗಿ ಕಾರಣವಾಗಿರುವುದು ಕೇಂದ್ರ ಸರ್ಕಾರ ಮತ್ತು ಪರೋಕ್ಷವಾಗಿ ಕಾರಣವಾಗಿರುವುದು ರಾಜ್ಯ ಸರ್ಕಾರ....
ಸದ್ಯ 1 ಲೀ. ಹಾಲಿನ ಜತೆಗೆ 50 ಎಂಎಲ್ ಹಾಲು ನೀಡುತ್ತೇವೆಂದು ಕೆಎಂಎಫ್ ಹಾಲಿನ ದರದಲ್ಲಿ ₹2 ಏರಿಕೆ ಮಾಡಿದೆ. 1ಲೀ. 50 ಎಂಎಲ್ ಹಾಲಿನ ದರ ₹44ಗೆ ಏರಿಕೆಯಾಗಲಿದೆ. ಈ ಬೆನ್ನಲ್ಲೇ,...