ಹಿಜ್ಬುಲ್ಲಾ ಜೊತೆ ಕದನ ವಿರಾಮ ಘೋಷಿಸಿದ ಇಸ್ರೇಲ್, 13 ತಿಂಗಳ ಯುದ್ಧಕ್ಕೆ ಬ್ರೇಕ್

ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ಯುದ್ಧವು ಈಗ ಕೊನೆಗೊಳ್ಳುತ್ತದೆ. ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಮಂಗಳವಾರ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ ತನ್ನ ಒಪ್ಪಂದವನ್ನು ಘೋಷಿಸಿದೆ. ನ.27ರಿಂದಲೇ ಕದನ ವಿರಾಮ ಜಾರಿಯಾಗುವ...

ಹಿಜ್ಬುಲ್ಲಾದ ಮತ್ತೋರ್ವ ಉನ್ನತ ಅಧಿಕಾರಿಯ ಹತ್ಯೆ: ಇಸ್ರೇಲ್ ಸೇನೆ

ವೈಮಾನಿಕ ದಾಳಿ ನಡೆಸಿ ಹಿಜ್ಬುಲ್ಲಾದ ಮತ್ತೋರ್ವ ಉನ್ನತ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಭಾನುವಾರ ತಿಳಿಸಿದೆ. ಶನಿವಾರ ನಡೆದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಸೆಂಟ್ರಲ್ ಕೌನ್ಸಿಲ್‌ನ ಉಪ ಮುಖ್ಯಸ್ಥ ನಬಿಲ್ ಕೌಕ್...

ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆ: ಇಸ್ರೇಲ್ ಸೇನೆ

ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆಯು ತಿಖಿಸಿದೆ. ಶುಕ್ರವಾರ ರಾತ್ರಿಯಿಂದ 64 ವರ್ಷದ ನಸ್ರಲ್ಲಾ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹಿಜ್ಬುಲ್ಲಾ ಸಂಸ್ಥೆಯು...

ಇಸ್ರೇಲ್ ವಿರುದ್ಧ ದಾಳಿಗೆ ‘ಹಮಾಸ್’ ಜೊತೆಗೆ ಕೈ ಜೋಡಿಸಿದ ಲೆಬನಾನ್‌ನ ‘ಹಿಜ್ಬುಲ್ಲಾ’

ಇಸ್ರೇಲ್ ವಿರುದ್ಧ ಶನಿವಾರದಿಂದ ದಾಳಿ ನಡೆಸುತ್ತಿರುವ 'ಹಮಾಸ್' ಜೊತೆಗೆ ಕೈ ಜೋಡಿಸಿರುವ ಲೆಬನಾನ್‌ನ 'ಹಿಜ್ಬುಲ್ಲಾ' ಸಂಘಟನೆಯು, ಇಸ್ರೇಲ್‌ನ ವಿರುದ್ಧ ಬಾಂಬ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಭಾನುವಾರ ಬೆಳಗ್ಗೆ ದಕ್ಷಿಣ ಲೆಬನಾನ್‌ನ ಬಳಿ ಇರುವ ಇಸ್ರೇಲಿನ...

ಜನಪ್ರಿಯ

ಗದಗ | ಸಾರಿಗೆ ಬಸ್ ಟಾಯರ್ ಸ್ಪೋಟ ಪರಿಣಾಮ ಕಂಡಕ್ಟರ್ ಕಾಲಿಗೆ ಗಾಯ

ಲಕ್ಷ್ಮೇಶ್ವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ (ಸಂಖ್ಯೆ:...

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...

ದೆಹಲಿಯ ಸರ್ಪಗಾವಲಿಗೂ ಜಗ್ಗದ ಯುವಜನತೆ, ಮುಂಬೈನಲ್ಲಿ ಮೊಳಗಿದ ರಣಕಹಳೆ: ಗ್ಯಾನೇಶ್ ವಜಾಕ್ಕೆ ಒಗ್ಗೂಡಿದ ಪ್ರಜಾಶಕ್ತಿ

ದೇಶದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ಚುನಾವಣಾ ಆಯುಕ್ತರೊಬ್ಬರ...

Tag: ಹಿಜ್ಬುಲ್ಲಾ ಸಂಘಟನೆ