ಕುಸುಮಾ ಅವರು ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುವಾಗ ತಮ್ಮ ನೇರ, ನಿಷ್ಟುರ ಸ್ವಭಾವದಿಂದಾಗಿ ಕೆಲವು ಸಹೋದ್ಯೋಗಿಗಳಿಂದ ತೊಂದರೆಯನ್ನೂ ಅನುಭವಿಸಬೇಕಾಯ್ತು. ಮಂಡ್ಯದಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿನ ಹೆಸರಾಂತ ಹಿರಿಯ ರಾಜಕಾರಣಿಯೊಬ್ಬರಿಗೆ ತಲೆಬಾಗದೆ ಪತ್ರಿಕೋದ್ಯಮದ ಮೌಲ್ಯಗಳಿಗನುಗುಣವಾಗಿ ವರದಿ ಮಾಡಿ ಪತ್ರಿಕಾರಂಗದ...
ಹಿರಿಯ ಪತ್ರಕರ್ತೆ, ಸ್ತ್ರೀ ಚಿಂತಕಿ, ಬರಹಗಾರ್ತಿ ಕುಸುಮಾ ಕುಸುಮಾ ಶಾನಭಾಗ ಅವರು ಇಂದು(ಜೂನ್ 22) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಮೂಲತಃ ಕೊಡಗಿನವರಾದ ಕುಸುಮಾ ಅವರು ಪ್ರಜಾವಾಣಿ ದಿನಪತ್ರಿಕೆ ಉದ್ಯೋಗಿಯಾಗಿ ಕೆಲಸ...